logo
search

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉಚಿತ ಯೋಗ ಅಭ್ಯಾಸಗಳನ್ನು ಕಲಿಯಿರಿ

«ನಮ್ಮನ್ನು ಸರಿಪಡಿಸಿಕೊಳ್ಳಲು ಇದು ಉತ್ತಮ ಸಮಯ. ನಾವು ಸಾಕಷ್ಟು ಪ್ರಯತ್ನವನ್ನು ಮಾಡಿದರೆ, ನಾವು ದೈಹಿಕವಾಗಿ ಸದೃಢರಾಗಿ, ಮಾನಸಿಕವಾಗಿ ಹೆಚ್ಚು ಸ್ಥಿರವಾಗಿ, ಶಕ್ತಿಯುತವಾಗಿ ಬಲಶಾಲಿಯಾಗಿ ಮತ್ತು ಆಧ್ಯಾತ್ಮಿಕವಾಗಿ ಹೆಚ್ಚು ಸಮರ್ಥರಾಗಬಹುದು.» - Sadhguru

ಸದ್ಗುರುಗಳೊಂದಿಗೆ ನಿಮ್ಮ ಯೋಗ ಪಯಣವನ್ನು ಪ್ರಾರಂಭಿಸಿ

ಸದ್ಗುರುಗಳು ವಿನ್ಯಾಸಗೊಳಿಸಿದ ಈ ಸರಳ, ಶಕ್ತಿಯುತ ಯೋಗ ಸಾಧನಗಳೊಂದಿಗೆ ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಿ.

ನಿಮಗೆ ಸುಲಭವಾಗಿ ಕೈಗೆಟುಕುವ ಈ ಅದ್ಭುತ ಯೋಗ ವಿಜ್ಞಾನದಿಂದ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿ, ಜೊತೆಗೆ ಸದ್ಗುರುಗಳ ವಿವೇಕವು ನಿಮಗೆ ಆನಂದದಾಯಕ, ಆರೋಗ್ಯಕರವಾಗದ ಸಾರ್ಥಕ ಜೀವನಕ್ಕೆ ಮಾರ್ಗದರ್ಶನ ನೀಡುವಂತಾಗಲಿ.

ನಿಮ್ಮ ಮಾರ್ಗವನ್ನು ಆರಿಸಿಕೊಳ್ಳಿ

ಮಾನಸಿಕ ಆರೋಗ್ಯ
ಯಶಸ್ಸು
ಆರೋಗ್ಯ ಮತ್ತು ಫಿಟ್ನೆಸ್

ಯೋಗದ ಪ್ರಯೋಜನಗಳು

ಮಾನಸಿಕ ಸ್ವಾಸ್ಥ್ಯವನ್ನು ಬಲಗೊಳಿಸಿ

ಅಚಲವಾದ ಆಂತರಿಕ ಸಮತೋಲನವನ್ನು ಕಂಡುಕೊಳ್ಳಿ

ಒತ್ತಡ, ಉದ್ವೇಗ ಮತ್ತು ಆತಂಕವನ್ನು ನಿವಾರಿಸಿಕೊಳ್ಳಿ

ನಿಮ್ಮ ಸಂಪೂರ್ಣ ಸಾಮರ್ಥ್ಯ ಹೊರಹೊಮ್ಮಲಿ

ನಾನು ಉದ್ರೇಕಭರಿತ ವ್ಯಕ್ತಿಯಾಗಿದ್ದೆ, ವೇಗವಾಗಿ ಮಾತನಾಡುತ್ತಿದ್ದೆ, ಚಂಚಲ ಮನಸ್ಸನ್ನು ಹೊಂದಿದ್ದು, ಮನಃ ಶಾಂತಿ ಇರಲಿಲ್ಲ. ನಾನು ಮತ್ತೆ ಹುಟ್ಟಿ ಬಂದಂತೆ ಅನಿಸುತ್ತಿದೆ. ನಾನು ಎಂದಿಗೂ ಅನಾರೋಗ್ಯಕ್ಕೆ ಒಳಗಾಗಲಿಲ್ಲ. ಹೆಚ್ಚು ಭಾವನಾತ್ಮಕ, ಭಾರವಾದ ಭಾವನೆಗಳಿಲ್ಲ. ನಾನು ಭಾವನಾತ್ಮಕವಾಗಿ ಹೆಚ್ಚು ಸ್ಥಿರನಾಗಿದ್ದೆ. ಈಗ ನಾನು ನಾನು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿ!

- ಮರಿಯಾ, ಯುಕೆ