ಏಕಾಗ್ರತೆ ಮತ್ತು ಗಮನ ನೀಡುವುದು - ಇವುಗಳ ನಡುವಿನ ವ್ಯತ್ಯಾಸವನ್ನು ಸದ್ಗುರುಗಳು ಇಲ್ಲಿ ವಿಶದಪಡಿಸುತ್ತಾರೆ. ಗಮನದ ತೀಕ್ಷ್ಣತೆಯನ್ನು ಹೆಚ್ಚಿಸಿ ಮನಸ್ಸು ಎಲ್ಲವನ್ನೂ ಅದು ಇದ್ದಂತೆಯೇ ಪ್ರತಿಫಲಿಸುವ ಒಂದು ಕನ್ನಡಿಯಾಗುವಂತೆ ಮಾಡುವುದೇ ಯಶಸ್ಸಿನ ಗುಟ್ಟು ಎಂದು ವಿವರಿಸುತ್ತಾರೆ.
video
Mar 18, 2022
Subscribe