Login | Sign Up
logo
Donate
search
Login|Sign Up
Country
  • Sadhguru Exclusive

ನಾಯಕತ್ವ

Want to get a fresh perspective on ನಾಯಕತ್ವ? Explore Sadhguru’s wisdom and insights through articles, videos, quotes, podcasts and more.

video  
ಭಾರತದ ಅತ್ಯದ್ಭುತ ಐತಿಹಾಸಿಕ ನಗರಗಳಲ್ಲೊಂದಾದ ಹಂಪಿಯಲ್ಲಿ ಸದ್ಗುರುಗಳು | Sadhguru In Hampi | Sadhguru Kannada
Dec 3, 2022
Loading...
Loading...
video  
ಅಬ್ದುಲ್ ಕಲಾಂ ಎಂದರೆ ಚಿಕ್ಕವರಿಂದ ಹಿರಿಯರವರೆಗೂ, ಎಲ್ಲರಿಗೂ ಒಂದು ವಿಶಿಷ್ಟ ಸ್ಫೂರ್ತಿ. ಹಳ್ಳಿಯ ಹುಡಗನೊಬ್ಬನನ್ನು ದೇಶದ ರಾಷ್ಟ್ರಪತಿ ಮಾಡಿದ ಆ ಗುಣ ಯಾವುದು? ಅಬ್ದುಲ್ ಕಲಾಮ್ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿಯಾಗಿದ್ದು, ’ಭಾರತರತ್ನ’, ಪದ್ಮ ವಿಭೂಷಣ ಮುಂತಾದ ಅತ್ಯುನ್ನತ ಗೌರವಗಳನ್ನು ಮುಡಿಗೇರಿಸಿಕೊಂಡವರು. ರಾಮೇಶ್ವರದಲ್ಲಿ ಹುಟ್ಟಿ, ಬಡ ಕುಟುಂಬದಿಂದ ಬಂದ ಅವರು ಸ್ವಂತ ಪರಿಶ್ರಮದಿಂದ ವಿದ್ಯಾಭ್ಯಾಸ ಮುಗಿಸಿದರು. ಇಸ್ರೋ ಮುಂತಾದ ಸಂಸ್ಥೆಗಳಲ್ಲೂ ಕೆಲಸ ಮಾಡಿ, ದೇಶಕ್ಕೆ ಅಪಾರ ಕೊಡುಗೆ ನೀಡಿದವರು. ಶಿಕ್ಷಕ ವೃತ್ತಿಯಲ್ಲೂ ದೊಡ್ಡ ಹೆಸರುಗಳಿಸಿ, ಯುವಜನರಿಗೆ, ವಿದ್ಯಾರ್ಥಿಗಳಿಗೆ ಪ್ರೀತಿಪಾತ್ರರಾದವರು. ತಮ್ಮ ಸ್ಫೂರ್ತಿದಾಯಕ ಮಾತುಗಳು, ನುಡಿಮುತ್ತುಗಳಿಂದ ಹುರಿದುಂಬಿಸಿದವರು. ಅವರನ್ನು ನೆನೆಯುತ್ತಾ, ಈ ವಿಡಿಯೋ.
Jun 6, 2022
Loading...
Loading...
video  
'ಕಾವೇರಿ ಕೂಗು’ ನಿಮಗೆಲ್ಲರಿಗೂ ಗೊತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ಬೆಳೆಸುವ ಮಹತ್ತರ ಯೋಜನೆಯಿದು. ಇದಕ್ಕೆ 2019ರ ಸೆಪ್ಟೆಂಬರ್ ನಲ್ಲಿ ಚಾಲನೆ ನೀಡಿದ್ದ ಸದ್ಗುರುಗಳು ಕಾವೇರಿಯ ಉಗಮ ಕರ್ನಾಟಕದ ತಲಕಾವೇರಿಯಿಂದ, ಅದು ಸಮುದ್ರವನ್ನು ಸೇರಿಕೊಳ್ಳುವ ತಮಿಳುನಾಡಿನ ತಿರುವಾವೂರ್ ವರೆಗೂ ಬೈಕ್ ರ‍್ಯಾಲಿ ಮಾಡಿ, ದಾರಿಯುದ್ದಕ್ಕೂ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ ಈ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದರು. ಈ ಪ್ರಯತ್ನಕ್ಕೆ ಜನರಿಂದ ಅಭೂತಪೂರ್ವ ಸ್ವಾಗತ ಮತ್ತು ಪ್ರತಿಕ್ರಿಯೆ ದೊರಕಿತ್ತು. ಕರ್ನಾಟಕ ಸರ್ಕಾರ ಈ ‘ಕಾವೇರಿ ಕೂಗನ್ನು’ ಮನಃಪೂರ್ವಕವಾಗಿ ಬೆಂಬಲಿಸಿತ್ತು. ಇದು ಅದ್ಭುತ ಯಶಸ್ಸನ್ನೇ ಕಂಡಿತು. ಆದರೆ ಇದು ಅಲ್ಲಿಗೇ ಮುಗಿಯಲಿಲ್ಲ. ಸದ್ಗುರುಗಳು ಎಲ್ಲಾ ಕಡೆಗಳಲ್ಲಿ ಹೇಳುವಂತೆ ಇದು ‘12 ವರ್ಷದ’ ಯೋಜನೆ. ನಂತರ ಈ ನಿಟ್ಟಿನಲ್ಲಿ ಏನೇನಾಯಿತು? ಯಾವ ಬೆಳವಣಿಗೆಗಳಾದವು? ಈ ಯೋಜನೆ ಯಾವ ದಿಕ್ಕಿನಲ್ಲಿ ಸಾಗುತ್ತದೆ?
May 15, 2022
Loading...
Loading...
 
Close