ಸದ್ಗುರುಗಳು ಅವರ ಪ್ರಯಾಣದ ಸಂದರ್ಭದಲ್ಲಿ , ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ರಾಜಧಾನಿಯಾದ ಹಂಪಿಯಲ್ಲಿ ತಂಗಿದ್ದರು. ಭವ್ಯವಾದ ಕಲ್ಲುಗಳಿಂದ ಸುತ್ತುವರೆದ, 4000 ವರ್ಷಗಳಷ್ಟು ಹಳೆಯದಾದ ಗುಹೆ ಕೆತ್ತನೆಗಳನ್ನು ಒಳಗೊಂಡು, ಬಹು ಆಕರ್ಷಣೀಯವಾದ, ಈ ನಗರವನ್ನು ಒಂದು ಕಾಲದಲ್ಲಿ "ರೋಮ್‌ಗಿಂತ ದೊಡ್ಡದು ಮತ್ತು ಭವ್ಯವಾದುದು" ಎಂದು ಬಣ್ಣಿಸಲಾಗಿದೆ.
Subscribe