ಕಾವೇರಿಯನ್ನು ಮತ್ತೆ ಹರಿಯುವಂತೆ ಮಾಡಲೋಸುಗ ಭಾನುವಾರ ಮುಂಜಾನೆ ಒಂದು ನೀಲಿ ಅಲೆ ಬೆಂಗಳೂರನ್ನು ಅಪ್ಪಳಿಸಿತು. ಸಂಜೆಯ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪರವರು ರಾಜ್ಯದ ಅರಣ್ಯ ಇಲಾಖೆಯಿಂದ ಎರಡು ಕೋಟಿ ಸಸಿಗಳ ಆಶ್ವಾಸನೆ ನೀಡಿದರು, ಮತ್ತು ಕಾವೇರಿ ಕೂಗಿಗೆ ಸರ್ಕಾರದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
Subscribe