Login | Sign Up
Inner Engineering
Login|Sign Up
Country

ದೇಶದ ಮುಖ್ಯತ್ವ

Want to get a fresh perspective on ದೇಶದ ಮುಖ್ಯತ್ವ? Explore Sadhguru’s wisdom and insights through articles, videos, quotes, podcasts and more.

video  
ಮೈಸೂರು ನಿಮ್ಮ ನೆಚ್ಚಿನ ಊರೇ? ಶ್ರೀನಿಧಿ ಶೆಟ್ಟಿ ಪ್ರಶ್ನೆ | Srinidhi Shetty Asks Sadhguru | Kannada
ಸದ್ಗುರುಗಳ ತವರೂರಾದ ಮೈಸೂರಿನಲ್ಲಿ, ಮಣ್ಣುಉಳಿಸಿ‌‌ ಅಭಿಯಾನದ ಸಂದರ್ಭದಲ್ಲಿ ಸುಪ್ರಸಿದ್ಧ ಚಿತ್ರಗಳಾದ ಕೆ.ಜಿ.ಎಫ್ ಮತ್ತು ಕೆ.ಜಿ.ಎಫ್ -2 ನಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಯವರು ಸದ್ಗುರುಗಳನ್ನು ಭೇಟಿಯಾಗಿ ಮೈಸೂರಿನ ಕುರಿತು ಅವರಿಗಿರುವ ಪ್ರೇಮ ಮತ್ತು ಮಣ್ಣು ಉಳಿಸಿ‌ ಅಭಿಯಾನದ ಬಗ್ಗೆ ಚರ್ಚಿಸುತ್ತಾರೆ. ಮಣ್ಣು ಉಳಿಸಿ ಅಭಿಯಾನವು ಸದ್ಗುರುಗಳಿಂದ ರೂಪಿಸಲ್ಪಟ್ಟ ಒಂದು ಜಾಗತಿಕ ಅಭಿಯಾನವಾಗಿದ್ದು ಸನ್ನಿಹಿತವಾಗಿರುವ ಮಣ್ಣಿನ ಅಳಿವಿನೆಡೆ ಸಂಘಟಿತ ಹಾಗೂ ಪ್ರಜ್ಞಾವಂತ ಸ್ಪಂದನೆಯನ್ನು ಹೊರತರಲು ಪ್ರಯತ್ನಿಸುತ್ತಿದೆ.
Apr 25, 2023
Loading...
Loading...
video  
Jan 2, 2023
Loading...
Loading...
video  
’ಸಿಎಎ’ ಅಥವಾ ‘ಪೌರತ್ವ ತಿದ್ದುಪಡಿ ಕಾಯ್ದೆ’ ಅನುಮೋದನೆಯಾದ ನಂತರ ದೇಶದ ಕೆಲವೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಕೆಲವು ಕಡೆ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಸಿಎಎ ಮತ್ತು ಈ ಹಿಂಸಾಚಾರದ ಬಗ್ಗೆ ಸದ್ಗುರುಗಳು ಮಾತನಾಡಿದ್ದರು ಕೂಡ. ಈ ಹಿನ್ನಲೆಯಲ್ಲಿ, ಸದ್ಗುರುಗಳು ದಾವೋಸ್ ನಲ್ಲಿ ನಡೆದ ’ಜಾಗತಿಕ ಆರ್ಥಿಕ ಸಮಾವೇಶ’ (World Economic Form) ಭಾಗವಹಿಸಲು ತೆರಳಿದ್ದಾಗ ಅಲ್ಲಿಗೆ ಆಗಮಿಸಿದ್ದ ’ಇಂಡಿಯಾ ಟುಡೇ’ ನಿರೂಪಕ ರಾಹುಲ್ ಕನ್ವಾಲ್ ಸದ್ಗುರುಗಳೊಂದಿಗೆ ಚಿಕ್ಕ ಸಂದರ್ಶನ ಮಾಡಿದ್ದರು. ಇದು ಅದರ ಕನ್ನಡ ಅವತರಣಿಕೆ. ಸಿಎಎ ನಂತರ ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಏನು ಮಾಡಬೇಕಿತ್ತು? ಸಿಎಎ ಕಾಯ್ದೆಯಲ್ಲಿ ಭಾರತೀಯರಿಗೆ ಮುಳುವಾಗುವಂಥದ್ದೇನಾದರೂ ಇದೆಯೇ? ಹಾಗಿದ್ದರೆ ಸರ್ಕಾರ ವಿಫಲವಾಗಿದ್ದೆಲ್ಲಿ? ಮಾಧ್ಯಮಗಳು ಯಾವ ರೀತಿ ನಡೆದುಕೊಳ್ಳಬೇಕಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಸದ್ಗುರುಗಳ ಮಾತುಗಳನ್ನು ಕೇಳಬಹುದು.
Jan 2, 2023
Loading...
Loading...