ಹಿಂದೂ ದೇವಸ್ಥಾನಗಳು ಹಲವೆಡೆ ಸರ್ಕಾರದ ಕೈಯಲ್ಲಿದೆ. ತಮಿಳುನಾಡಿನ 37,000ಕ್ಕೂ ಅಧಿಕ ದೇವಸ್ಥಾನಗಳು ಸರ್ಕಾರದ ಕೈಯಲ್ಲಿದೆ. ಇದು ಸರಿಯೇ? ದೇವಸ್ಥಾನಗಳು ಭಕ್ತರ ಕೈಯಲ್ಲಿದ್ದರೆ, ಅದರ ಪ್ರಯೋಜನಗಳೇನು? ಸರ್ಕಾರದ ಕೈಯಲ್ಲಿದ್ದರೆ ಆಗುವ ಹಾನಿಯೇನು? ಈ ಮಹತ್ವದ ವಿಷಯವನ್ನು ಕೇಳಿ.

video
Jul 26, 2022
Subscribe