‘ಅಂತರ್ಜಾತಿ ವಿವಾಹ’! ಇದು ಇತ್ತೀಚಿನ ದಿನಗಳಲ್ಲಿ ಬಹಳ ಜನರ ಗಮನ ಸೆಳೆಯುತ್ತಿರುವ ವಿಷಯ. ವಧು-ವರರ ಜಾತಿಗಳು ಬೇರೆಯಾಗಿದ್ದಾಗ ಈಗಲೂ ಅವರ ಮದುವೆಗೆ ಅನೇಕ ತೊಡಕುಗಳು ಬರುವುದುಂಟು. ಹಾಗಿದ್ದರೆ ಈ ‘ಅಂತರ್ಜಾತಿ ವಿವಾಹ’ಗಳು ತಪ್ಪೇ? ಮದುವೆಯಲ್ಲಿ ಜಾತಿ ಅಷ್ಟು ಮುಖ್ಯವೇ? ಜಾತಿ ಸಮಾಜದಲ್ಲಿ ಅಷ್ಟು ಪ್ರಮುಖ ಪಾತ್ರವಹಿಸಿರುವುದು ಏಕೆ? ಇದರ ಬಗ್ಗೆ ಯುವಜನರು ಹಾಗೂ ಹಿರಿಯರು ತಿಳಿಯಬೇಕಾಗಿರುವುದು ಏನು? ಕೇಳಿ, ಸದ್ಗುರುಗಳ ದೃಷ್ಟಿಕೋನವನ್ನು. ಹಾಗೆಯೇ, ಸದ್ಗುರುಗಳು ತಾವು ಮದುವೆಯಾದ ಸನ್ನಿವೇಶವನ್ನೂ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಆನಂದಿಸಿ!

video
Jul 24, 2022
Subscribe