ಸದ್ಗುರುಗಳ ತವರೂರಾದ ಮೈಸೂರಿನಲ್ಲಿ, ಮಣ್ಣುಉಳಿಸಿ ಅಭಿಯಾನದ ಸಂದರ್ಭದಲ್ಲಿ ಸುಪ್ರಸಿದ್ಧ ಚಿತ್ರಗಳಾದ ಕೆ.ಜಿ.ಎಫ್ ಮತ್ತು ಕೆ.ಜಿ.ಎಫ್ -2 ನಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಯವರು ಸದ್ಗುರುಗಳನ್ನು ಭೇಟಿಯಾಗಿ ಮೈಸೂರಿನ ಕುರಿತು ಅವರಿಗಿರುವ ಪ್ರೇಮ ಮತ್ತು ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಚರ್ಚಿಸುತ್ತಾರೆ. ಮಣ್ಣು ಉಳಿಸಿ ಅಭಿಯಾನವು ಸದ್ಗುರುಗಳಿಂದ ರೂಪಿಸಲ್ಪಟ್ಟ ಒಂದು ಜಾಗತಿಕ ಅಭಿಯಾನವಾಗಿದ್ದು ಸನ್ನಿಹಿತವಾಗಿರುವ ಮಣ್ಣಿನ ಅಳಿವಿನೆಡೆ ಸಂಘಟಿತ ಹಾಗೂ ಪ್ರಜ್ಞಾವಂತ ಸ್ಪಂದನೆಯನ್ನು ಹೊರತರಲು ಪ್ರಯತ್ನಿಸುತ್ತಿದೆ.
Subscribe