ಮರಗಳಿಗೆ ಕೊಡುಗೆ ನೀಡಲು ಭೇಟಿ ನೀಡಿ - https://isha.sadhguru.org/in/kn/cauve... ಬೈಕ್ ಸವಾರಿ ಹುಣಸೂರಿನಿಂದ ಮೈಸೂರು ಕಡೆಗೆ ಸಾಗಿದೆ. ಕೆಲವೊಮ್ಮೆ ಸದ್ಗುರುಗಳು ಕಾವೇರಿಯ ದಡದಲ್ಲಿ ನೀರನ್ನು ಕುಡಿಯಲು ಅಥವ ಸಮಯ ಕಳೆಯಲು ನಿಲ್ಲುತ್ತಾರೆ, ಕೆಲವು ಸಂದರ್ಭಗಳಲ್ಲಿ ಅವರು ಕಾವೇರಿ ಕೂಗು ಬ್ಯಾನರ್‌ಗಳನ್ನು ಬೀಸುತ್ತಾ ಹರ್ಷೋದ್ಗಾರ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರಿಸುವ ಪ್ರೇಕ್ಷಕರಿಗಾಗಿ ನಿಲ್ಲುತ್ತಾರೆ. ಅವರು ಹೋದಲ್ಲೆಲ್ಲಾ ಸಂಭ್ರಮದ ವಾತಾವರಣವು ಉಂಟಾಗಿದೆ. #CauveryDiaries #CauveryCalling
Subscribe