ಕೆಲವೊಮ್ಮೆ, ಸದ್ಗುರುಗಳ ದೇಹವೂ ದಣಿಯುತ್ತದೆ. ಹಿಮ, ಚಳಿ, ಮಳೆ ಮತ್ತು ಮರುಭೂಮಿಯ ಭಾರೀ ಬಿರುಗಾಳಿಗಳ ನಡುವೆ ಸಾವಿರಾರು ಕಿಲೋಮೀಟರ್ ಸವಾರಿ ಮಾಡಿದ ನಂತರ ಸದ್ಗುರುಗಳ ದೇಹವು ಹೇಗೆ ದುರ್ಬಲಗೊಂಡಿತು ಎಂಬುದಕ್ಕೆ ಒಮಾನ್‌ನಿಂದ ಗುಜರಾತ್‌ಗೆ ಹಡಗಿನ ಪ್ರಯಾಣದ ಸಮಯದಲ್ಲಿ, ಸದ್ಗುರುಗಳ ಮಗಳು ರಾಧೆ ಹಾಗೂ ಮಣ್ಣು ಉಳಿಸಿ ಸ್ವಯಂಸೇವಕರು ಸಾಕ್ಷಿಯಾದರು.
Subscribe