ಸಿಂಹ ಕ್ರಿಯಾ ಸಂಬಂಧಿತ ಪ್ರಶ್ನೋತ್ತರಗಳು
6 ವರ್ಷ
70 ವರ್ಷ
6 ವರ್ಷಕ್ಕಿಂತ ಕಡಿಮೆ ಮತ್ತು 70 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಕೂಡ ಅಭ್ಯಾಸವನ್ನು ಮಾಡಬಹುದು, ಆದರೆ ಅವರು 12 ಬಾರಿ ಮಾತ್ರ ಉಸಿರಾಡಬೇಕು (21 ಬಾರಿ ಅಲ್ಲ).
ಎಲ್ಲರೂ ಅಭ್ಯಾಸವನ್ನು ಮಾಡಬಹುದು. ಗರ್ಭಿಣಿ ಸ್ತ್ರೀಯರು, ಋತುಸ್ರಾವದ ಅವಧಿಯಲ್ಲಿರುವ ಸ್ತ್ರೀಯರು, ಮತ್ತು ದೀರ್ಘಕಾಲಿಕ ಖಾಯಿಲೆಗಳಿಂದ ಬಳಲುತ್ತಿರುವವರು ಅಥವಾ ಯಾವುದೇ ಬೇರೆ ವೈದ್ಯಕೀಯ ಸ್ಥಿತಿಯಲ್ಲಿರುವವರು (ಅಂದರೆ ಅಸ್ತಮಾ, ಮೈಗ್ರೇನ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ ಖಾಯಿಲೆ, ಶ್ವಾಶಕೋಶ ಸಂಬಂಧಿತ ಖಾಯಿಲೆ, ಗ್ಲುಕೋಮಾ, ಕ್ಯಾಟರಾಕ್ಟ್, ರೆಟಿನಾ ಬೇರ್ಪಟ್ಟಿವುದು, ಹರ್ನಿಯಾ ಇತ್ಯಾದಿ.) - ಇವೆರೆಲ್ಲರೂ ಕೂಡ ಅಭ್ಯಾಸ ಮಾಡಬಹುದು.
ಮೆದುಳಿನಲ್ಲಿ ರಕ್ತಸ್ರಾವ ಇರುವವರು ಅಥವಾ ಮೆದುಳಿನಲ್ಲಿ ಗಡ್ಡೆ ಇರುವವರು ಕೂಡ ಅಭ್ಯಾಸ ಮಾಡಬಹುದು, ಆದರೆ ಅವರು 12 ಬಾರಿ ಮಾತ್ರ ಉಸಿರಾಡಬೇಕು (21 ಬಾರಿ ಅಲ್ಲ).
ದೊಡ್ಡ ಶಸ್ತ್ರಚಿಕಿತ್ಸೆ ಆದ ಮೇಲೆ - 6 ತಿಂಗಳು ಕಾಯಿರಿ.
ಚಿಕ್ಕ ಶಸ್ತ್ರಚಿಕಿತ್ಸೆ ಆದ ಮೇಲೆ - 6 ವಾರಗಳು ಕಾಯಿರಿ.
ನೀವು ನೆಲದ ಮೇಲೆ ಅಭ್ಯಾಸ ಮಾಡಿದರೆ ಉತ್ತಮ. ನಿಮಗೆ ಕೂರಲು ಸುಲಭವಾಗಲು ನೀವು ದಿಂಬುಗಳನ್ನು ಅಥವಾ ಬೇರೆ ಯಾವುದಾದರೂ ಮೆತ್ತೆಗಳನ್ನು ಉಪಯೋಗಿಸಬಹುದು. ಹಾಗಿದ್ದರೂ, ನಿಮಗೆ ನೆಲದ ಮೇಲೆ ಕೂರಲು ಇನ್ನೂ ತುಂಬಾ ಕಷ್ಟವೆನಿಸಿದರೆ, ನೀವು ಕುರ್ಚಿಯ ಮೇಲೆ ಕೂರಬಹುದು. ನಿಮ್ಮ ಕಾಲುಗಳನ್ನು ಕಣಕಾಲಿನ ಹತ್ತಿರ ಒಂದರ ಮೇಲೆ ಒಂದನ್ನಿಟ್ಟುಕೊಂಡು ಕುಳಿತುಕೊಳ್ಳಿ. ಇದು ಕೂರಲು ಅತ್ಯುತ್ತಮ ವಿಧಾನವಲ್ಲ. ನೆಲದ ಮೇಲೆ ಕೂತರೆ ಅಭ್ಯಾಸ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಏನನ್ನಾದರೂ ತಿಂದ ತಕ್ಷಣ ಅಭ್ಯಾಸ ಮಾಡಬೇಡಿ. ಊಟ ಆದ ಮೇಲೆ ಕನಿಷ್ಠ 2.5 ಘಂಟೆ ಅಂತರ ಇರಲಿ.
ಹೌದು. ಅಭ್ಯಾಸ ಮಾಡಿದ ನಂತರ ಕೊಠಡಿಯ ತಾಪಮಾನದಲ್ಲಿರುವ ಆಹಾರವನ್ನು ತಕ್ಷಣ ತಿನ್ನಬಹುದು ಅಥವಾ ಕುಡಿಯಬಹುದು. ತಣ್ಣಗಿರುವ ಆಹಾರವನ್ನು ಸೇವಿಸಲು 10–15 ನಿಮಿಷ ಕಾಯಿರಿ.
ಇಲ್ಲ. ಈ ಕ್ರಿಯಾ ತುಂಬಾ ಸೂಕ್ಷ್ಮವಾದ ಪ್ರಕ್ರಿಯೆ. ಈ ಸವಾಲಿನ ಸಮಯಕ್ಕಾಗಿ ಯೋಗವಿಜ್ಞಾನದಿಂದ ಸಾರವಿಳಿಸಿದ ತಿರುಳನ್ನು ಕೊಡಲಾಗಿದೆ. ಸರಿಯಾಗಿ ಅಭ್ಯಾಸ ಮಾಡಿದರೆ ನಿಮ್ಮ ಜೀವನವನ್ನು ರೂಪಾಂತರಗೊಳಿಸುವ ಶಕ್ತಿ ಯೋಗಾಭ್ಯಾಸಗಳಿದೆ. ಹಾಗಾಗಿ ಅವನ್ನು ಸರಿಯಾಗಿ ತಲುಪಿಸಲು ಸಾಮಾನ್ಯವಾಗಿ ವರ್ಷಗಟ್ಟಲೆ ತರಬೇತಿ ನೀಡಬೇಕಾಗುತ್ತದೆ. ಕ್ರಿಯಾವನ್ನು ಬೇರೆಯವರಿಗೆ ತಲುಪಿಸಲು ನೀವು ವೀಡಿಯೋವನ್ನು ಸಾಧನವಾಗಿ ಉಪಯೋಗಿಸಬಹುದು. ನಿಮಗೆ ಇದನ್ನು ಮತ್ತು ಇತರೆ ಅಭ್ಯಾಸಗಳನ್ನು ಕಲಿಸಲು ಆಸಕ್ತಿ ಇದ್ದರೆ, ಶಿಕ್ಷಕ ತರಬೇತಿಯ ಬಗ್ಗೆ ಹೆಚ್ಚಾಗಿ ತಿಳಿಯಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಅಭ್ಯಾಸ ಮಾಡಿದ ನಂತರ ಬಿಸಿನೀರಿನ ಸ್ನಾನಕ್ಕೆ 15–20 ನಿಮಿಷ ಕಾಯಿರಿ. ತಣ್ಣೀರಿನ ಸ್ನಾನಕ್ಕೆ 25–30 ನಿಮಿಷ ಕಾಯಿರಿ.
ವೀಡಿಯೋದಲ್ಲಿ ತಿಳಿಸಿರುವಂತೆ ದಿನದಲ್ಲಿ 2–3 ಬಾರಿ ಮಾಡಬಹುದು.
ಎರಡು ಅಭ್ಯಾಸಗಳ ನಡುವೆ ಕನಿಷ್ಠ 4 ಘಂಟೆಗಳ ಅಂತರವನ್ನು ಕಾಯ್ದುಕೊಳ್ಳಿ.
ಇಲ್ಲ. ಅಭ್ಯಾಸವನ್ನು ಸೂಚನೆಗಳಿಗೆ ತಕ್ಕಂತೆ ಮಾಡುವುದು ತುಂಬಾ ಮುಖ್ಯ. ನೀವು ಎಣಿಕೆಯನ್ನು ಹೆಚ್ಚಿಸಿದರೆ, ನಿಮ್ಮ ದೇಹವ್ಯವಸ್ಥೆಗೆ ಗಂಭೀರವಾದ ಹಾನಿಯುಂಟಾಗಬಹುದು ಎಂದು ಸದ್ಗುರುಗಳು ಹೇಳುತ್ತಾರೆ.
ಇಲ್ಲ.
ಹೌದು, ನೀವು 12 ಬಾರಿ ಉಸಿರಾಡಬಹುದು.
ಹೌದು. ನಿಮ್ಮ ತಲೆ ಸ್ವಲ್ಪ ಮೇಲ್ಮುಖವಾಗಿರಬೇಕು.
ಹೌದು.
ಹೌದು.
ಇಲ್ಲ. ಯಾವುದೇ ನಿರ್ದಿಷ್ಟ ಕ್ರಮವಿಲ್ಲ.
ಯಾವುದೇ ನಿರ್ದಿಷ್ಟ ಮುನ್ನೆಚ್ಚರಿಕೆಗಳಿಲ್ಲ. ಗಾಳಿ ಪರಿಶುದ್ಧವಾಗಿರುವ ಹಾಗೆ ನೋಡಿಕೊಳ್ಳಿ. ಸ್ಥಳ ಸ್ವಚ್ಚವಾಗಿದ್ದು ನಿರ್ಮಲವಾಗಿರುವ ಹಾಗೆ ನೋಡಿಕೊಳ್ಳಿ. ವಾತಾಯನ ವ್ಯವಸ್ಥೆ ಚೆನ್ನಾಗಿರಲಿ.
ರೂಮಿನಲ್ಲಿ ಇತರರು ಇದ್ದರೆ, ನಿಮ್ಮ ಸುತ್ತ ಸಾಕಷ್ಟು ಸ್ಥಳ ಇಟ್ಟುಕೊಳ್ಳಿ.
ಇಲ್ಲ.