Login | Sign Up
logo
search
Login|Sign Up
Country
  • Sadhguru Exclusive

ಈಶಾ ಸಂಘಮಿತ್ರ

ಒಂದು ಪ್ರಜ್ಞಾವಂತ ಪ್ರಪಂಚದ ರಚನೆ

"ಅದ್ಭುತವಾದ ಸಂಗತಿಗಳು ‘ಕೆಲವರು’ ಖುದ್ದಾಗಿ ಮಾಡುವುದರಿಂದ ಸಂಭವಿಸುತ್ತವೆಯೇ ಹೊರತು ಯಾರೋ ಇಷ್ಟ ಪಟ್ಟರೆಂದು ನಡೆಯುವುದಿಲ್ಲ, ಆ ‘ಕೆಲವರು’ ನೀವಾಗಿದ್ದೀರಾ......." - ಸದ್ಗುರು

ಏನಿದು ಈಶಾ ಸಂಘಮಿತ್ರ ?

ಯೋಗ ಸಂಸ್ಕೃತಿಯಲ್ಲಿ ಸಂಘ ಎಂಬುದು ಆಧ್ಯಾತ್ಮಿಕ ಸಮುದಾಯವನ್ನು ಸೂಚಿಸುತ್ತದೆ ಮತ್ತು ಮಿತ್ರ ಎಂದರೆ ಸ್ನೇಹಿತ. ಸಂಘಮಿತ್ರ ಎಂದರೆ ಆಧ್ಯಾತ್ಮಿಕ ಸಮುದಾಯಕ್ಕೆ ಸ್ನೇಹಿತ ಎಂದರ್ಥ.

ಈಶಾ ಸಂಘಮಿತ್ರ ಎಂಬುದು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ ಒಂದು ಹನಿ ಆಧ್ಯಾತ್ಮಿಕತೆಯನ್ನು ನೀಡುವ ಮೂಲಕ ಹೆಚ್ಚು ಪ್ರಜ್ಞಾಪೂರ್ವಕ ಮಾನವೀಯತೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸದ್ಗುರುಗಳ ದೂರದೃಷ್ಟಿಯ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಲು ನಮಗಿರುವ ಒಂದು ಅನನ್ಯ ಅವಕಾಶ ಮತ್ತು ಬದ್ಧತೆಯಾಗಿದೆ.

ನಿಮ್ಮದೇ ಆಯ್ಕೆಯ ಅವಧಿ ಪರ್ಯಂತ ಮಾಸಿಕವಾಗಿ ದೇಣಿಗೆ ನೀಡುವುದರ ಮೂಲಕ ಸಂಘಮಿತ್ರದಲ್ಲಿ ಪಾಲ್ಗೊಳ್ಳಬಹುದು.ಯಾವುದೇ ದೇಣಿಗೆಯು ಚಿಕ್ಕದು ಅಥವಾ ದೊಡ್ಡದು ಎನಿಸುವುದಿಲ್ಲ. ದಯವಿಟ್ಟು ನಿಮ್ಮ ಶಕ್ತ್ಯಾನುಸಾರ ಯಾವುದೇ ರೀತಿಯಲ್ಲಿ ನಮಗೆ ಬೆಂಬಲ ನೀಡಬಹುದು.

ಕೆಲವು ಸಾಧಕರ ಅನುಭವಗಳು

ಯಾವ ಶೋಷಣೆಗೂ ಒಳಗಾಗುವ ಚಿಂತೆಯಿಲ್ಲದೆ, ಜನರ ಸೇವೆಗಾಗಿ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಳ್ಳಬಲ್ಲ ಇಂತಹ ಜಾಗ ಇದೆಯೆಂಬುದು ನನಗೆ ತಿಳಿದಿರಲಿಲ್ಲ. ಪ್ರತಿ ದಿನವೂ ಸ್ವಚ್ಚಂದವಾಗಿ ಹಾಗೂ ಆನಂದದಿಂದ ಸೇವೆಯನ್ನು ಮಾಡುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ! ನನ್ನ ಕಾಳಜಿಯನ್ನು ವಹಿಸಲಾಗಿದೆ ಎಂಬ ಭಾವನೆ ಯಾವಾಗಲೂ ನನಲ್ಲಿದೆ. ಇಂತಹ ಸ್ಥಳವನ್ನು ನಿರ್ಮಿಸಲು ಕಾರಣರಾದ ಎಲ್ಲರಿಗೂ ನಾನು ತಲೆಬಾಗುತ್ತೇನೆ

- ಅದಿತಿ ನಾರಾಯಣ್

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಸಂಬಂಧಿತ ವಿಷಯಗಳು
article  
ಸಾಧನೆ ಯಶಸ್ವಿಯಾದಾಗ
Feb 10, 2020
Loading...
Loading...
 
Close