Login | Sign Up
logo
search
Login|Sign Up
Country
  • Sadhguru Exclusive
Find Books In:

ಮರಣ: ಸಾವಿನ ಮರ್ಮವನ್ನು ಭೇದಿಸಿ

About the Book

ಪ್ರಪಂಚದ ಹೆಚ್ಚಿನ ಸಮಾಜಗಳಲ್ಲಿ ಸಾವು ಒಂದು ನಿಷಿದ್ಧವಾದ ವಿಚಾರವಾಗಿದೆ. ಆದರೆ ನಾವು ಇದನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಿದ್ದರೆ ಹೇಗೆ?
ಮರಣವು ಒಂದು ಬಿಂಬಿಸಲಾದಂತಹ ದುರಂತವಲ್ಲದೆ, ಅದು ಜೀವನದ ಅತ್ಯಗತ್ಯ ಅಂಶವಾಗಿದ್ದರೆ? ಪರಮೋತ್ಕೃಷ್ಟತೆ ಸಾಧಿಸಲು ಆಧ್ಯಾತ್ಮಿಕ
ಸಾಧ್ಯತೆಗಳಿಂದ ತುಂಬಿದ್ದರೆ? ಮೊದಲ ಬಾರಿಗೆ ಒಬ್ಬರು ಇದನ್ನೇ ಹೇಳುತ್ತಿದ್ದಾರೆ.
ಈ ವಿಶಿಷ್ಟವಾದ ಗ್ರಂಥದ ನಿರೂಪಣೆಯಲ್ಲಿ, ಸದ್ಗುರುಗಳು ತಮ್ಮ ಆಂತರಿಕ ಅನುಭವದ ಆಧಾರದ ಮೇಲೆ ಮರಣದ ಬಗ್ಗೆ ಅಪರೂಪವಾಗಿ
ಮಾತನಾಡಲ್ಪಡುವ, ಹೆಚ್ಚು ಆಳವಾದ ಅಂಶಗಳನ್ನು ವ್ಯಾಪಕವಾಗಿ ವಿವರಿಸುತ್ತಾರೆ. ಪ್ರಾಯೋಗಿಕ ದೃಷ್ಟಿಕೋನದಿಂದ, ಒಬ್ಬ ವ್ಯಕ್ತಿಯು ತನ್ನ ಸಾವಿಗೆ ಹೇಗೆ
ಸಿದ್ಧತೆಗಳನ್ನು ಮಾಡಿಕೊಳ್ಳಬಹುದು, ಸಾಯುತ್ತಿರುವವರಿಗೆ ನಾವು ಹೇಗೆ ಅತ್ಯುತ್ತಮ ಸಹಾಯ ಮಾಡಬಹುದು ಮತ್ತು ಸಾವಿನ ನಂತರವೂ ಅವರ
ಪ್ರಯಾಣವನ್ನು ನಾವು ಹೇಗೆ ಬೆಂಬಲಿಸಬಹುದು ಎಂಬುದನ್ನು ಅವರು ವಿಶದವಾಗಿ ವಿವರಿಸುತ್ತಾರೆ.
ಒಬ್ಬ ನಂಬುವವನಾಗಲಿ ಅಥವಾ ನಂಬದವನಾಗಿರಲಿ, ಭಕ್ತನಾಗಿರಲಿ ಅಥವಾ ಅಜ್ಞೇಯತಾವಾದಿಯಾಗಿರಲಿ, ಒಬ್ಬ ನಿಪುಣ ಅನ್ವೇಷಕನಾಗಿರಲಿ ಅಥವಾ ಒಬ್ಬ
ಮಂದಬುದ್ಧಿಯವನಾಗಿರಲಿ, ನಿಜವಾಗಿಯೂ, ಸಾಯುವ ಎಲ್ಲರಿಗೂ ಇದೊಂದು ಪುಸ್ತಕವಾಗಿದೆ! ಸದ್ಗುರುಗಳು, ಮರಣದ ಪುಸ್ತಕದ ಬಗ್ಗೆ, ಮತ್ತು ಅದರ
ಅಪರಿಷ್ಕೃತ ಮತ್ತು ನೇರವಾದ ವಿಧಾನವು ಹೇಗೆ ಬಹಳಷ್ಟು ಗೊಂದಲವನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಬಹಿರಂಗಪಡಿಸುತ್ತಾರೆ.

Over
3 Lakh
copies sold
BUY NOW (In India)

More Like This

ಆಸೆಯೇ ಅನಂತ

ಆಸೆಯೇ ಅನಂತ

yyyyy
 
Close