Login | Sign Up
Inner Engineering
Login|Sign Up
Country
Also in:
English

ನಾಗರ ಪಂಚಮಿ

ಸದ್ಗುರು ಸನ್ನಿಧಿಯಲ್ಲಿ

ಪವಿತ್ರ ನಾಗನನ್ನು ಪೂಜಿಸುವ ದಿನ

ಆಗಸ್ಟ್ 17, 2026, ಸಂಜೆ 6:15 ರಿಂದ ರಾತ್ರಿ 8:45 ರವರೆಗೆ


Online registrations for in-person attendance are closed.

Spot registrations available at the venue until 6:00 PM.

"ಮಾನವಹೃದಯದಲ್ಲಿ ಎಲ್ಲ ಮಿತಿಗಳನ್ನು ಮೀರಿ ಹೋಗಬೇಕೆಂಬ ಒಂದು ಅಂತರ್ಗತ ಹಾತೊರೆತವಿದೆ. ‘ನಾಗ’ವು ಜೀವನದ ವಿದ್ಯಮಾನವನ್ನು ಅಗಾಧ ಪರಿಮಾಣದಲ್ಲಿ ಗ್ರಹಿಸಲು ಒಂದು ದ್ವಾರವಾಗಿ ನಿರ್ಮಿಸಲಾದ ಒಂದು ಜೀವಂತ ದೈವ." —ಸದ್ಗುರು

ಕಾರ್ಯಕ್ರಮದ ಮುಖ್ಯಾಂಶಗಳು:

800ಕ್ಕೂ ಹೆಚ್ಚು ವರ್ಷಗಳಲ್ಲಿ ನಡೆದಿರದ ಅತ್ಯಂತ ಶಕ್ತಿಯುತವಾಗಿ ಪ್ರತಿಷ್ಠಾಪಿಸಲಾದ ನಾಗ ಮಂಟಪದ ಅನುಭೂತಿ ಪಡೆಯಿರಿ.

ನಾಗನಿಗೆ ಅಪರೂಪದ ಮತ್ತು ಶಕ್ತಿಯುತವಾದ ಅರ್ಪಣೆಯಾದ ನಾಗ ಅಭಿಷೇಕ ಮತ್ತು ಭವ್ಯ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾಗಿರಿ.

ಅನನ್ಯ ಬೆಣ್ಣೆ ಸೇವೆ ಮತ್ತು ಅನನ್ಯ ಸರ್ಪ ಸೇವೆಯಂತಹ ಶಕ್ತಿಯುತ ಆಚರಣೆಗಳನ್ನು ನೆರವೇರಿಸಿ, ಮತ್ತು ನಾಗದೋಷ ನಿವಾರಣಾ ಕ್ರಿಯೆಯಂತಹ ಅರ್ಪಣೆಗಳನ್ನು ಮಾಡಿ.

ಆಗಸ್ಟ್ 15 ರಿಂದ 17 ರವರೆಗೆ ನಡೆಯುವ 3 ದಿನಗಳ ಜಾತ್ರೆಯಲ್ಲಿ ಪಾಲ್ಗೊಳ್ಳಿ

No registration required for free seating.

ನಾಗರ ಪಂಚಮಿಯ ಆಚರಣೆಗಳು

ಅನನ್ಯ ಬೆಣ್ಣೆ ಸೇವೆ
ನೋಂದಾಯಿಸಿ
ಅನನ್ಯ ಸರ್ಪ ಸೇವೆ

ನಾಗರ ಪಂಚಮಿಯ ಅರ್ಪಣೆಗಳು

ಆನ್‌ಲೈನ್ ಅರ್ಪಣೆಗಳು

ತುಪ್ಪದ ದೀಪ ಅರ್ಪಣೆ
ಮಧುರ ನೈವೇದ್ಯ

ಖುದ್ದಾಗಿ ಮಾಡುವ ಅರ್ಪಣೆಗಳು

ನಾಗದೋಷ ನಿವಾರಣಾ ಕ್ರಿಯಾ

ಪಾಲ್ಗೊಳ್ಳಲು ಇತರ ಮಾರ್ಗಗಳು

ದೇಣಿಗೆ ನೀಡಿ
ಸರ್ಪ ಸ್ನೇಹ - ನಾಗರ ಪಂಚಮಿ ಸಾಧನೆ

ಕಾರ್ಯಕ್ರಮದ ನೇರಪ್ರಸಾರ

ನೀವಿರುವಲ್ಲಿಂದಲೇ ಈ ಪವಿತ್ರ ಸಂಜೆಯ ತೀವ್ರತೆಯನ್ನು ಅನುಭವಿಸಿ. ನಿಮ್ಮ ಕೈಲಾದಷ್ಟು ದೇಣಿಗೆ ನೀಡಿ, ನೇರ ಪ್ರಸಾರದಲ್ಲಿ ಭಾಗಿಯಾಗಿ ಸಂಭ್ರಮಿಸಿ.

ತಲುಪುವುದು ಹೇಗೆ

ಸದ್ಗುರು ಸನ್ನಿಧಿಯು ಬೆಂಗಳೂರಿನಿಂದ ಉತ್ತರಕ್ಕೆ 65 ಕಿಲೋಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಮೀಪದಲ್ಲಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 45 ಕಿಮೀ (60 ನಿಮಿಷಗಳ ಪ್ರಯಾಣ) ಮತ್ತು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ 63 ಕಿಮೀ (80 ನಿಮಿಷಗಳ ಪ್ರಯಾಣ) ದೂರದಲ್ಲಿದೆ.

ಬೆಂಗಳೂರು ಮತ್ತು ಸದ್ಗುರು ಸನ್ನಿಧಿಯ ನಡುವೆ ಈಗ ಪ್ರತಿದಿನ ನೇರ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಲಭ್ಯವಿದೆ.

ಪ್ರಯಾಣ ಆರಂಭದ ಸ್ಥಳ: ಪ್ಲಾಟ್‌ಫಾರ್ಮ್ 1/1A, ಟರ್ಮಿನಲ್ 2, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮೆಜೆಸ್ಟಿಕ್(ಕದಂಬ ಹೋಟೆಲ್ ಎದುರು)

ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನಡುವೆ, ಹಾಗೆಯೇ ಚಿಕ್ಕಬಳ್ಳಾಪುರದಿಂದ ಸದ್ಗುರು ಸನ್ನಿಧಿಗೆ ನಿಯಮಿತ ಬಸ್‌ ಸೇವೆಗಳೂ ಲಭ್ಯವಿವೆ.

ಬೆಂಗಳೂರಿನಿಂದ ಸದ್ಗುರು ಸನ್ನಿಧಿಗೆ ಟ್ಯಾಕ್ಸಿ ಸೇವೆಯನ್ನೂ ಪಡೆಯಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಮ್ಮನ್ನು ಸಂಪರ್ಕಿಸಿ

ದೂರವಾಣಿ: +91 80471 03311

ಇಮೇಲ್: ssb.eventsregistration@sadhguru.org