User
Login | Sign Up
in
 • Australia
 • Canada
 • India
 • Malaysia
 • Singapore
 • UK & Europe
 • United States
 • Global

About

Sadhguru Exclusive
ishalogo
LoginSignup
 • Volunteer
 • Donate
 • Shop
 • Sadhguru Exclusive
 • About
in
 • Australia
 • Canada
 • India
 • Malaysia
 • Singapore
 • UK & Europe
 • United States
 • Global

Blog

FILTERS:

Kannada
 • Bengali
 • English
 • Gujarati
 • Hindi
 • Kannada
 • Malayalam
 • Marathi
 • Nepali
 • Tamil
 • Telugu
Topics
 • ಯೋಚನೆಗಳು
 • ಕೋಪ
 • See All Topics
Content Type
 • Video
 • Article
 • Audio

SORT BY:

Newest
 • newest
 • oldest
article  
ಗರ್ಭಿಣಿಯರಿಗೆ ಇನ್ನರ್ ಇಂಜಿನಿಯರಿಂಗ್ ಸಹಾಯ ಮಾಡಬಹುದೇ?
ನೀವು ತಾಯಿಯಾಗಲಿದ್ದೀರಾ? ನಿಮ್ಮ ಸಹಾಯಕ್ಕಿದೆ ಇನ್ನರ್ ಇಂಜಿನಿಯರಿಂಗ್!
May 20, 2020
Loading...
Loading...
article  
ಈ ಸವಾಲಿನ ಸಮಯದಲ್ಲಿ ಸದ್ಗುರುಗಳಿಂದ ಕೊಡುಗೆ
ಅಸಾಮಾನ್ಯ ಸವಾಲಿನ ಈ ಸಮಯದಲ್ಲಿ ನಮಗೆ ಸಹಾಯ ಮಾಡಲು ಸದ್ಗುರುಗಳಿಂದ ದೈನಂದಿನ ಅಭ್ಯಾಸ ಮತ್ತು ಸಾಧನಾ ಬೆಂಬಲದ ಕೊಡುಗೆ.
Mar 30, 2020
Loading...
Loading...
article  
ಸಾಧನಪಾದದಲ್ಲಿನ ಜೀವನ: ಸಾಧನೆಗೆ ಜ್ಞಾಲೆಯು ಹೊತ್ತಿದಾಗ
ಸಾಧನಪಾದವು ಅರ್ಧದಾರಿ ಸವೆಸುತ್ತಿದ್ದಂತೆಯೇ ಸಾಧನೆಯು ತೀವ್ರಗೊಳ್ಳುತ್ತದೆ. ಶಿಬಿರಾರ್ಥಿಗಳು ಹಿಂತಿರುಗಿ ತಮ್ಮೊಳಗೆ ನೋಡಿಕೊಳ್ಳುತ್ತ, ಸಾಧನೆಯಿಂದ ತಮ್ಮ ಮೇಲಾದ ಪರಿಣಾಮವನ್ನು ಹಂಚಿಕೊಂಡಿದ್ದಾರೆ.
Jan 10, 2020
Loading...
Loading...
article  
ದಿನ 1 - ಕಾವೇರಿ ಡೈರೀಸ್: ಮೋಟರ್ ಬೈಕ್ ಹಾಗೂ ಮಿಸ್ಟಿಕ್
‘ಕಾವೇರಿ ಕೂಗು’ ಅಭಿಯಾನದ ಪರವಾಗಿ ಕಾವೇರಿ ನದಿಯುದ್ದಕ್ಕೂ ನಡೆಯಲಿರುವ ಬೈಕ್ ಸವಾರಿಗೆ ಸದ್ಗುರುಗಳು ತಲಕಾವೇರಿಯಲ್ಲಿ ಹಸಿರು ನಿಶಾನೆ ತೋರಿಸಿದರು.
Sep 4, 2019
Loading...
Loading...
article  
ಗುರು ಅಷ್ಟಕಂ – ಆಡಿಯೋ, ಸಾಹಿತ್ಯ ಮತ್ತದರ ಅರ್ಥ
ಆದಿ ಶಂಕರಾಚಾರ್ಯ ವಿರಚಿತ "ಗುರ್ವಷ್ಟಕಂ" ಒಂದು ಭಕ್ತಿಪೂರ್ಣ ಸ್ತೋತ್ರ. ಇದು ಆಧ್ಯಾತ್ಮಿಕ ಅನ್ವೇಷಕನನ್ನು ಗುರುವಿನ ಪಾದ ಕಮಲಕ್ಕೆ ತಲೆಬಾಗುವಂತೆ ಮೊರೆಯಿಡುತ್ತಾ, ಗುರುವಿನ ಅವಶ್ಯಕತೆಯನ್ನು ಸುಂದರವಾಗಿ ವರ್ಣಿಸುತ್ತದೆ.
Jul 16, 2019
Loading...
Loading...
article  
ಆರೋಗ್ಯಕರ ಜೀವನಕ್ಕಾಗಿ ನೀವು ತ್ಯಜಿಸಬೇಕಾದಂತಹ ಸಾಮಾನ್ಯ ಆಹಾರ ಪದಾರ್ಥಗಳು
ಮುಂಬರುವ ವರ್ಷ ನೀವು ತ್ಯಜಿಸಲು ನಿರ್ಧಾರ ಮಾಡಬೇಕಾದ, ನಿಮ್ಮ ಆಹಾರ ಕ್ರಮದಲ್ಲಿ ಅಡಗಿರುವಂತಹ ಅತ್ಯಂತ ವಿಷಕಾರಿಯಾದ ಕೆಲ ತಿನಿಸುಗಳ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಹಾಗೆಯೇ, ನೀವು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲ ಆರೋಗ್ಯಕರ ಆಯ್ಕೆಗಳನ್ನೂ ಸಹ ನಾವಿಂದು ಸೂಚಿಸುತ್ತಿದ್ದೇವೆ.
Nov 26, 2018
Loading...
Loading...
article  
“ಯೂತ್ ಅ೦ಡ್ ಟ್ರುಥ್” ಕ್ಯಾ೦ಪಸ್ ಹರಟೆ - ಕಾಲೇಜ್ ಆಫ್ ಎಂಜಿನಿಯರಿಂಗ್, ಗಿಂಡಿ(CEG)
“ಯೂತ್ ಅ೦ಡ್ ಟ್ರುಥ್” – ಅನ್ ಪ್ಲಗ್ ವಿತ್ ಸದ್ಗುರು ಕಾರ್ಯಕ್ರಮವು, ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್-ನಲ್ಲಿ ಸೆಪ್ಟೆ೦ಬರ್ ಹತ್ತರ೦ದು ನಡೆಯಿತು ಮತ್ತು ಕಾರ್ಯಕ್ರಮದ ಸುತ್ತಲಿದ್ದ ಸಡಗರದ ಸಣ್ಣ ಪರಿಚಯವಿಲ್ಲಿದೆ.
Sep 16, 2018
Loading...
Loading...
article  
ಸಾಧನಪಾದದ ಜೀವನ: ಸಾಧನಪಾದದಲ್ಲಿ ಬದುಕುಳಿಯಲು ಮಹತ್ವದ ಕೈಪಿಡಿ
ಸಾಧನಪಾದದ ಶಿಬಿರಾರ್ಥಿಗಳು ತಮ್ಮದೇ ಆದ ವಿನೋದಮಯ ರೀತಿಯಲ್ಲಿ, ನಾಲ್ಕು ತಿಂಗಳ ಆಶ್ರಮವಾಸದ ಅನುಭವದಿಂದ ತಾವು ತಿಳಿದುಕೊಂಡ ಕೆಲವು ಮುಖ್ಯ ಅಂಶಗಳು ಮತ್ತು ತಂತ್ರಗಳ ಬಗ್ಗೆ ಹಂಚಿಕೊಳ್ಳುತ್ತಾರೆ.
Apr 21, 2020
Loading...
Loading...
article  
ಸಾಧನಪಾದದಲ್ಲಿನ ಜೀವನ: ಸೇವೆಯ ವಿವಿಧ ಮಾಧುರ್ಯಗಳು
ಆಶ್ರಮದಲ್ಲಿ ಮನಸ್ಸಿಗೆ ಮುದ ನೀಡುವಂತಹ ವಿವಿಧ ಬಗೆಯ ಸೇವಾ ಅವಕಾಶಗಳು ಇವೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ಎಲ್ಲಾ ಸೇವೆಗಳ ಮಾಧುರ್ಯವನ್ನು ಅನುಭವಿಸುವ ಒಂದು ಅವಕಾಶವನ್ನು ಕಲ್ಪಿಸಿಕೊಡುವುದಕ್ಕೆ ಸಾಧನಪಾದದ ತಂಡವು ಬಹಳ ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತದೆ.
Jan 15, 2020
Loading...
Loading...
article  
ದೈವದ ಪಥದಲ್ಲಿ - ಮಾ ಚಂದ್ರಹಾಸ
1995 ರಲ್ಲಿ ಬ್ರಹ್ಮಚರ್ಯದ ದೀಕ್ಷೆ ಮತ್ತು 2003 ರಲ್ಲಿ ಸನ್ಯಾಸತ್ವದ ದೀಕ್ಷೆಯನ್ನು ಪಡೆದು, ಈಶದ ಆರಂಭಿಕ ದಿನಗಳಿಂದಲೂ ತಮ್ಮನ್ನು ತಾವು ತೊಡಗಿಸಿಕೊಂಡವರು ಮಾ ಚಂದ್ರಹಾಸ. ತಮ್ಮನ್ನು ಆಧ್ಯಾತ್ಮದ ಹಾದಿಯಲ್ಲಿ ರೂಪಿಸಿದ ಕೆಲವು ಅರ್ಥಪೂರ್ಣ ಕ್ಷಣಗಳನ್ನು ಮತ್ತು ಅವರ ಪರಿವರ್ತನೆಗೆ ಕಾರಣವಾದ ಕೆಲವು ಗಹನವಾದ ಘಟನೆಗಳನ್ನು ಅವರಿಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
Dec 17, 2019
Loading...
Loading...
article  
ಭಾರತದ ಮಣ್ಣನ್ನು ಕಾಪಾಡುವುದರಿಂದಷ್ಟೆ ಭಾರತದ ರೈತರನ್ನು ಕಾಪಾಡಲು ಸಾಧ್ಯ
ಡಿಸೆಂಬರ್ 5 ವಿಶ್ವ ಮಣ್ಣಿನ ದಿನ. ಕೆಲವು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು, ಆರೋಗ್ಯಕರ ಆಹಾರವನ್ನು ಬೆಳೆಸಲು ಮತ್ತು ಮಣ್ಣನ್ನು ಉಳಿಸಲು ಸಹಾಯ ಮಾಡುವ ಕೆಲವು ಅಭ್ಯಾಸಗಳ ಮೂಲಕ ತಮ್ಮ ಜೀವನವನ್ನು ಹೇಗೆ ಪರಿವರ್ತಿಸಿದ್ದಾರೆ ಎಂಬುದನ್ನು ನಾವು ನೋಡೋಣ.
Jul 30, 2019
Loading...
Loading...
article  
ಈಶ ಭಿಕ್ಷಾ ಮತ್ತು ಈಶದಲ್ಲಿನ ಅನ್ನದಾನದ ಕಥೆ
1994 ರಲ್ಲಿ ನಡೆದ ಮೊದಲ ಹೋಲ್ನೆಸ್ ಪ್ರೋಗ್ರಾಮ್ ನ ಸಂದರ್ಭದಲ್ಲಿ ಅಡುಗೆ ಮಾಡಿ ಬಡಿಸಿದ ಈಶದ ಅತ್ಯಂತ ಹಿರಿಯ ಸ್ವಯಂಸೇವಕರಲ್ಲಿ ಒಬ್ಬರಾದ ಸರಸ್ವತಿ ಪಾಟ್ಟಿ (ಅಜ್ಜಿ) ಯ ಕಥೆಯನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ.
Jul 11, 2019
Loading...
Loading...
article  
ನಿಮ್ಮ ಕಾರ್ಬನ್ ‌ಫುಟ್‍ಪ್ರಿನ್ಟ್(ಇಂಗಾಲದ ಹೊರಸೂಸುವಿಕೆ)ಯನ್ನು ಕಡಿಮೆ ಮಾಡಲು 7 ಸರಳ ಉಪಾಯಗಳು
ನಿಮ್ಮ ಕಾರ್ಬನ್ ‌ಫುಟ್‍ಪ್ರಿನ್ಟ್ ಕಡಿಮೆ ಮಾಡಲು ನೀವು ಹೆಚ್ಚಿಗೆ ಏನನ್ನು ಮಾಡಬಹುದು? ಅದು ನಿಮ್ಮ ಮನೆಯಿಂದಲೇ ಶುರುವಾಗಲಿ ಎಂದು ನಾವು ಹೇಳುತ್ತೇವೆ. ಸುಮಾರು ಮೂರರಲ್ಲಿ ಒಂದರಷ್ಟು ಇಂಗಾಲದ ಹೊರಸೂಸುವಿಕೆಯು ಮನೆಗಳಿಂದ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಹೊರಸೂಸುವಿಕೆಯನ್ನು ಕಡಿಮೆ ಮಾಡಲು 7 ಸುಲಭ ಕ್ರಮಗಳ ಬಗ್ಗೆ ಇಲ್ಲಿ ಓದಿ ತಿಳಿಯಿರಿ...
Nov 15, 2018
Loading...
Loading...
article  
“ಯೂತ್ ಅ೦ಡ್ ಟ್ರುಥ್" ಕ್ಯಾ೦ಪಸ್ ಹರಟೆ - ತಮಿಳುನಾಡು ಕೃಷಿ ವಿಶ್ವವಿದ್ಯಾಲಯ
ಸೆಪ್ಟೆಂಬರ್ ನಾಲ್ಕರಂದು, ದೆಹಲಿಯಲ್ಲಿನ ಅತ್ಯಮೋಘ ಪ್ರಾರಂಭದ ನಂತರ, "ಯೂತ್ ಅ೦ಡ್ ಟ್ರುಥ್” ಅಭಿಯಾನವು, ದಕ್ಷಿಣ ಭಾರತದಲ್ಲಿನ ಮೊದಲ ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ಪಡೆಯಿತು – ತಮಿಳುನಾಡು ಕೃಷಿ ವಿಶ್ವವಿದ್ಯಾಲಯವು “ಯೂತ್ ಅ೦ಡ್ ಟ್ರುಥ್”-ನ ಎರಡನೇ ಕಾರ್ಯಕ್ರಮದ ಆತಿಥ್ಯವನ್ನು ವಹಿಸಿತ್ತು.
Sep 11, 2018
Loading...
Loading...
article  
ಆರೋಗ್ಯಕರ ಹೃದಯ, ಹುರುಪು ತುಂಬಿದ ಹಿತಕರ ಜೀವನ
ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದ ವರ್ಡ್ ಹಾರ್ಟ್ ಫೆಡರೇಶನ್ ಸೆಪ್ಟೆಂಬರ್‍ನ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನವಾಗಿ ಆಚರಿಸುತ್ತದೆ. ಈ ದಿನದಂದು, ಹೃದ್ರೋಗಕ್ಕೆ ಕಾರಣವಾಗುವ ಅಂಶಗಳು ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬಹುದಾದ ಸರಳ ಕ್ರಮಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಹರಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ.
Apr 17, 2020
Loading...
Loading...
article  
ನಿಮ್ಮ ಮನೆಯ ವಾತಾವರಣವನ್ನು ಶುದ್ಧೀಕರಿಸಲು ಸಹಕರಿಸುವ ಮೂರು ಸಸ್ಯಗಳು
ಈಶದ ’ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್’ ಸಸ್ಯಗಳನ್ನು ಬಳಸಿಕೊಂಡು ನಿಮ್ಮ ಮನೆಯ ವಾತಾವರಣವನ್ನು ಶುದ್ಧೀಕರಿಸುವ ಒಂದು ಸಹಜ ಮತ್ತು ಸರಳ ಉಪಾಯವನ್ನು ನೀಡುತ್ತದೆ.
Jan 14, 2020
Loading...
Loading...
article  
ಸಾಧನಾಪಾದದಲ್ಲಿ ಜೀವನ - ಮನೆಯಿಂದ ಆಶ್ರಮಕ್ಕೆ
ಸಾಧನಾಪಾದ 2019 ಪ್ರಾರಂಭವಾಗುತ್ತಿದ್ದಂತೆ, ಅದರಲ್ಲಿ ಭಾಗವಹಿಸುವವರು ಈಶ ಯೋಗ ಕೇಂದ್ರಕ್ಕೆ ಹೇಗೆ ಬಂದರು ಮತ್ತು ಯೋಗ ಕೇಂದ್ರದಲ್ಲಿ ಅವರ ಮುಂದಿನ ಏಳು ತಿಂಗಳುಗಳ ಸಾಧನೆಯ ಹಾದಿಗೆ ಬೇಕಾದ ತೀವ್ರ ಪ್ರಾರಂಭಿಕ-ಶಿಕ್ಷಣ ಪ್ರಕ್ರಿಯೆಯನ್ನು ನೋಡೋಣ.
Dec 9, 2019
Loading...
Loading...
article  
ಭಾರತದ ನದಿಗಳ ಪುನರುಜ್ಜೀವನ - ಸಮಗ್ರ ನೀತಿ ಚೌಕಟ್ಟಿನೆಡೆಗೆ
ಭಾರತದ ನದಿಗಳ ಪುನರುಜ್ಜೀವನ ಕರಡು ನೀತಿ ಶಿಫಾರಸಿನ ನಮ್ಮ ಆಯ್ದ ತುಣುಕುಗಳ ಭಾಗ 2-ರಲ್ಲಿ, ಭಾರತದ ನದಿಗಳು ಎದುರಿಸುತ್ತಿರುವ ಸಮಸ್ಯೆಗಳ ತೀವ್ರತೆ ಮತ್ತು ಗಂಭೀರತೆಯನ್ನು ಮತ್ತು ಅವುಗಳನ್ನು ಉಳಿಸಲು ಕ್ರಮ ಕೈಗೊಳ್ಳುವುದರಿಂದ ನಮಗಾಗುವ ಲಾಭವೇನು ಎಂಬುದನ್ನು ನಾವು ವಿವರಿಸುತ್ತೇವೆ.
Jul 26, 2019
Loading...
Loading...
article  
ಪ್ರತಿಯೊಬ್ಬರೂ ಏಕೆ ಯೋಗವೀರರಾಗಬೇಕು ಎನ್ನುವುದಕ್ಕೆ 4 ಕಾರಣಗಳು
ಯೋಗವಿಜ್ಞಾನವನ್ನು ವಿಶ್ವದಾದ್ಯಂತ ಜನರಿಗೆ ಕೊಡುಗೆಯಾಗಿ ನೀಡಲು ಇಚ್ಛಿಸುತ್ತೀರ? ಯೋಗವೀರರಾಗುವ ಒಂದು ಸರಳ ಹೆಜ್ಜೆ ಇಡುವುದರ ಮೂಲಕ ನೀವೂ ಅನೇಕರ ಜೀವನದಲ್ಲಿ ಯೋಗವನ್ನು ಪರಿಚಯಿಸಬಹುದು.
Jun 20, 2019
Loading...
Loading...
article  
ಯೂತ್ ಅಂಡ್ ಟ್ರೂತ್ ಕ್ಯಾಂಪಸ್ ಹರಟೆ – ಮೌಂಟ್ ಕಾರ್ಮಲ್ ಕಾಲೇಜು, ಬೆಂಗಳೂರು
ಒಬ್ಬ ಯೋಗಿಯು ಅಂತೆಕಂತೆಗಳ ಬಗ್ಗೆ ಹರಟಿದರೆ, ಆ ಅಂತೆಕಂತೆಗಳು ವಿಶ್ವದೆಲ್ಲೆಡೆ ಹರಡುತ್ತವೆ. ಈ ಹರಟೆಯಲ್ಲಿ ಉತ್ಸಾಹಭರಿತ ಕಾಲೇಜು ವಿದ್ಯಾರ್ಥಿಗಳೂ ಸೇರಿದಾಗ ಏನಾಗುತ್ತದೆ ಎಂದು ನೋಡಿ!
Oct 2, 2018
Loading...
Loading...
 
Close