ಮಾರ್ಚ್ 18, 2023ರಲ್ಲಿ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ 'ಸಪ್ತ ಋಷಿ ಆವಾಹನಂ'ನಲ್ಲಿ ಉಪಸ್ಥಿತರಾಗಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಆದಿಯೋಗಿ ಮತ್ತು ಧ್ಯಾನಲಿಂಗದ ಮಹತ್ವದ ಕುರಿತು ಹಾಗೂ ಎಲ್ಲ ಹಂತದಲ್ಲೂ ಮಾನವತೆಗೆ ಒಳಿತನ್ನು ತರುವ ನಿಟ್ಟಿನಲ್ಲಿ ಸದ್ಗುರುಗಳ ನಿರಂತರ ಪರಿಶ್ರಮದ ಕುರಿತು ಮಾತನಾಡಿದರು.
Subscribe