ಮಾರ್ಚ್ 18, 2023ರಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ 'ಸಪ್ತ ಋಷಿ ಆವಾಹನಂ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮನುಷ್ಯರೆಲ್ಲರೂ ಒಳಗೂಡಿಸಿಕೊಳ್ಳುವಿಕೆಯನ್ನು ಮೈಗೂಡಿಸಿಕೊಳ್ಳುವಂತಾಗುವ ನಿಟ್ಟಿನಲ್ಲಿ ಸದ್ಗುರುಗಳು ಮಾಡುತ್ತಿರುವ ಪ್ರಯತ್ನ ಮತ್ತು ಕಾರ್ಯಗಳನ್ನು ಬಸವಣ್ಣನವರ ಸಾಧನೆಗಳೊಂದಿಗೆ ಹೋಲಿಕೆ ಮಾಡುತ್ತಾ ಸದ್ಗುರುಗಳನ್ನು ಶ್ಲಾಘಿಸಿದರು.
Subscribe