ದೇಣಿಗೆ ನೀಡಲು ಭೇಟಿ ನೀಡಿ - https://isha.sadhguru.org/in/kn/cauve... ‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ. ಇದು ಕಾವೇರಿ ನದಿಯ ಪುನಶ್ಚೈತನ್ಯದ ಕಾರ್ಯವನ್ನು ಪ್ರಾರಂಭಿಸುವುದಲ್ಲದೆ, 8.4 ಕೋಟಿ ಜನರ ಬದುಕನ್ನು ರೂಪಾಂತರಿಸುತ್ತದೆ. #FREEINDIAOfWaterCrisis #CauveryCalling
Subscribe