ಸೌಂಡ್ಸ್ ಆಫ್ ಈಶದವರು ಮಹಾಶಿವರಾತ್ರಿಗಾಗಿ ವಿಶೇಷವಾಗಿ ಸಂಯೋಜಿಸಿರುವ "ಯೋಗಿಶಿವ ಮಹಾದೇವ್" ಎಂಬ ಈ ಬಿರುಸಿನ ಗತಿಯ ಹಿಂದಿ ಹಾಡು, ಆದಿಯೋಗಿಗೆ ಒಂದು ಸಂಗೀತ ಅರ್ಪಣೆಯಾಗಿದೆ. ಹಾಡಿರುವವರು ಮೋಹಿತ್ ಚೌಹಾನ್ ಮತ್ತು ಐಶ್ವರ್ಯ ನಿಗಮ್. ಹಾಡನ್ನು ಆನಂದಿಸಿ! #MahaShivRatri2019 #YogiShiva
video
Jul 21, 2022
Subscribe
Get weekly updates on the latest blogs via newsletters right in your mailbox.