Login | Sign Up
Inner Engineering
Login|Sign Up
Country

ಮಹಾನ್ ಚೇತನಗಳು

Want to get a fresh perspective on ಮಹಾನ್ ಚೇತನಗಳು? Explore Sadhguru’s wisdom and insights through articles, videos, quotes, podcasts and more.

article  
ಕೃಷ್ಣನ ಕುರಿತು ಸದ್ಗುರು - ಇಲ್ಲಿವೆ 32 ನುಡಿಮುತ್ತುಗಳು
Oct 18, 2024
Loading...
Loading...
article  
ಪತಂಜಲಿ ಮುನಿಗಳು ಔಷಧ, ಭಾಷೆ ಮತ್ತು ವ್ಯಾಕರಣದ ಮೇಲೆ ಪಠ್ಯಗಳನ್ನು ಬರೆದಂತಹ ಬಹುಮುಖ ಪ್ರತಿಭೆಗಳುಳ್ಳ ವ್ಯಕ್ತಿಯಷ್ಟೇ ಅಲ್ಲ, ಅವರು 18 ಶಾಸ್ತ್ರೀಯ ತಮಿಳು ಸಿದ್ಧರುಗಳಲ್ಲಿ ಒಬ್ಬರಾಗಿದ್ದರು ಹಾಗೂ ಜ್ಞಾನೋದಯವಾದ ಒಬ್ಬ ಮಹಾನ್ ಯೋಗಿಯಾಗಿದ್ದರು. ಆದರೆ ಅವರು "ಆಧುನಿಕ ಯೋಗದ ಜನಕ” ಎಂದೇ ಹೆಚ್ಚಾಗಿ ಪ್ರಸಿದ್ಧರಾಗಿದ್ದಾರೆ - ಅವರು ಯೋಗಕ್ಕೆ ಜನ್ಮ ನೀಡಿದರು ಎಂಬ ಕಾರಣಕ್ಕಲ್ಲ, ಆದರೆ ಅವರು ಯೋಗದ ಸಾರವನ್ನು ಪ್ರಸಿದ್ಧ ಯೋಗ ಸೂತ್ರಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸಿದರು ಎನ್ನುವ ಕಾರಣಕ್ಕಾಗಿ. ಈ ಲೇಖನದಲ್ಲಿ ಸದ್ಗುರುಗಳು ಯೋಗ ಸೂತ್ರಗಳು ಏಕೆ ಅಸ್ತಿತ್ವಕ್ಕೆ ಬಂದವು ಮತ್ತು ನಾವು ಹೇಗೆ ಅವುಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ. ಮೊದಲ ಎರಡು ಯೋಗ ಸೂತ್ರಗಳನ್ನು ಅವರಿಲ್ಲಿ ವಿಶ್ಲೇಷಿಸುತ್ತಾ, ಅದರಲ್ಲಿನ ಒಗಟಿನಂತಿರುವ ಸಂಸ್ಕೃತ ಪದಗಳ ಹಿನ್ನೆಲೆಯನ್ನು ಬಹಿರಂಗಪಡಿಸುತ್ತಾರೆ.
Jan 2, 2023
Loading...
Loading...