1. Home/
  2. Wisdom/
  3. Video/
  4. ಯೋಗಿಗಳು ಪ್ರಾಯದಲ್ಲೇ ದೇಹತ್ಯಾಗ ಮಾಡುವುದು ಏಕೆ? sadhguru kannada | ಸದ್ಗುರು
Also in:
English
తెలుగు

ಯೋಗಿಗಳು ಪ್ರಾಯದಲ್ಲೇ ದೇಹತ್ಯಾಗ ಮಾಡುವುದು ಏಕೆ? Sadhguru Kannada | ಸದ್ಗುರು

ಇತಿಹಾಸದುದ್ದಕ್ಕೂ ಅನೇಕ ಯೋಗಿಗಳು ಅವರ ಯೌವ್ವನ ಕಾಲದಲ್ಲೇ ದೇಹತ್ಯಾಗ ಮಾಡಿದ್ದನ್ನು ಕೇಳಿರುತ್ತೀರಿ. ಏಕೆ ಹೀಗೆ? ಜ್ಞಾನೋದಯದ ನಂತರ ದೇಹತ್ಯಾಗ ಮಾಡುವುದೇಕೆ? ಹಾಗೆಯೇ ರಾಮಕೃಷ್ಣ ಪರಮಹಸರಿಗಿದ್ದ ಒಂದು ವಿಚಿತ್ರ ಆಸೆಯ ಕುರಿತು ತಿಳಿಯಿರಿ.

video

Jul 21, 2022


Subscribe

Get weekly updates on the latest blogs via newsletters right in your mailbox.

Related Tags

ಮಹಾನ್ ಚೇತನಗಳು
ಜ್ಞಾನೋದಯ
ಸತ್ಯ
ಶರೀರ
ಯೋಗ
ಪ್ರಜ್ಞೆ
Related Content
video  
ಹೇಗೆ ನಿಮ್ಮ ದೇಹದಲ್ಲಿ ನೀವೇ ರೋಗಗಳನ್ನು ಸೃಷ್ಟಿಸುತ್ತಿದ್ದೀರಿ ನೋಡಿ | Health & Disease | Sadhguru Kannada
ಬಹುತೇಕ ಜನರು ಬಳಲುತ್ತಿರುವ ಖಾಯಿಲೆಗಳು ಹೇಗೆ ಸ್ವಯಂಕೃತವಾದ್ದು ಮತ್ತು ಅವುಗಳನ್ನ ನಿವಾರಿಸೋ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಪ್ರಮುಖ ಸಂಗತಿಗಳ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
Feb 3, 2023
video  
2022 ಕೈಲಾಸ ಯಾತ್ರೆ: ಸದ್ಗುರುಗಳ ಜೊತೆ ಕಳೆದ ಅತ್ಯದ್ಭುತ-ಅಗಾಧ ಕ್ಷಣಗಳು | Kailash | Sadhguru Kannada
ಕೈಲಾಸ ಯಾತ್ರೆಯಲ್ಲಿ ಸದ್ಗುರುಗಳೊಂದಿಗೆ ಭಾಗಿಯಾಗಿ. ವಿಹಂಗಮ ದೃಶ್ಯಾವಳಿ, ಮೈ ನವಿರೇಳಿಸುವ ಜಾಗಗಳು ಮತ್ತು ಜಗತ್ತಿನ ಅತಿ ಎತ್ತರದ ಗಾಲ್ಪ್ ಕೋರ್ಸಿನಲ್ಲಿ ಸದ್ಗುರುಗಳು ಗಾಲ್ಪ್ ಆಡುವುದನ್ನು ವೀಕ್ಷಿಸಿ. ಎಲ್ಲಕ್ಕಿಂತ ಮಿಗಿಲಾಗಿ ಪವಿತ್ರ ಸ್ಥಾನವೊಂದಕ್ಕೆ ಆತ್ಮಜ್ಞಾನ ಹೊಂದಿರುವ ಗುರುವಿನ ಉಪಸ್ಥಿತಿಯಲ್ಲಿ ಪಯಣಿಸುವುದು ಹೇಗಿರಬಹುದು ಎನ್ನುವುದನ್ನು ಅನುಭವಿಸಿ.
Jan 10, 2023
video  
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು | Are You Drinking Water the Right Way? | Sadhguru Kannada
ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿಲ್’ ಮಾಡಲು ಐಸ್ ಹಾಕಿದ ತಂಪನೆಯ ನೀರನ್ನು ಸೇವಿಸಬಹುದೇ? ತುಂಬಾ ಬಿಸಿಯಾದ ನೀರನ್ನು ಕುಡಿದರೆ ಒಳ್ಳೆಯದೇ? ಆಗಾಗ ನೀರು ಕುಡಿಯುತ್ತಿರಬೇಕೆ? ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಹೆಚ್ಚು ಅಥವಾ ಕಡಿಮೆ ಕುಡಿಯುವುದರಿಂದ ಆಗುವ ಅಪಾಯಗಳೇನು?
Dec 7, 2022