User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Sadhguru
  • Wisdom
  • Yoga & Meditation
  • Events
  • Centers
  • Health
  • Outreach
  • Volunteer
  • Donate
  • Shop
  • Sadhguru Exclusive
  • About
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

Wisdom

FILTERS:

  • Bengali
  • English
  • Malayalam
  • Tamil
  • Telugu
  • Hindi
  • Marathi
  • Kannada
  • Gujarati
  • Nepali
Topics
  • ಆಧ್ಯಾತ್ಮಿಕ
  • ಯೋಗ
  • ಆರೋಗ್ಯ
  • ಹಬ್ಬಗಳು
  • ಭಾರತೀಯ ಸಂಸ್ಕೃತಿ
  • ಕುಂಡಲಿನಿ
  • ಮಹಾಭಾರತ
  • ಕೃಷ್ಣ
  • See All Topics
Content Type
  • Article
  • Sadhguru Spot
  • Quotes
  • Video

SORT BY:

Newest
  • newest
  • oldest
articleX

Clear All

article  
ಕೃಷ್ಣನ ಕುರಿತು ಸದ್ಗುರು - ಇಲ್ಲಿವೆ 32 ನುಡಿಮುತ್ತುಗಳು
ತುಂಟ, ಮುದ್ದು ಮಗುವಿನಿಂದ ಹಿಡಿದು, ಒಬ್ಬ ದೈವಸ್ವರೂಪಿಯಾಗಿ ಗುರುತಿಸಿಕೊಳ್ಳುವವರೆಗೆ - ಕೃಷ್ಣನ ಮೋಹಕ ಜೀವನದ ಮೂಲಕ ಕರೆದೊಯ್ಯುವ, ಸದ್ಗುರುಗಳು ಕೃಷ್ಣನ ಕುರಿತು ಹೇಳಿರುವ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.
Aug 29, 2021
Loading...
Loading...
article  
ಉದ್ಯೋಗ ಮತ್ತು ವೈಯಕ್ತಿಕ ಬದುಕನ್ನು ಸರಿದೂಗಿಸುವುದು ಹೇಗೆ?
ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಹೇಗೆ ಕಂಡು ಕೊಳ್ಳಬೇಕು ಎಂಬುದಕ್ಕೆ ಸದ್ಗುರುಗಳು ಹೇಳುತ್ತಾರೆ - ಉದ್ಯೋಗ ಮತ್ತು ವೈಯಕ್ತಿಕ ಬದುಕು ಇವು ಬೇರೆ ಬೇರೆ ವಿಷಯಗಳಲ್ಲ - ಇರುವುದು ಬರೀ ಜೀವನ ಅಷ್ಟೇ. ನಿಮ್ಮ ಜೀವನಕ್ಕೆ ಮಹತ್ವವಾದದ್ದನ್ನು ಸೃಷ್ಟಿಸಲು ನೀವು ಸತತವಾಗಿ ಪ್ರಯತ್ನ ಮಾಡುತ್ತಿದ್ದರೆ, ನೀವು ಮಧ್ಯದಲ್ಲಿ ವಿರಾಮವನ್ನು ಬಯಸುವುದಿಲ್ಲ.
Jun 26, 2021
Loading...
Loading...
article  
ರೋಗ ನಿರೋಧಕ ಶಕ್ತಿ ಹೆಚ್ಚಿಸಲು 17 ಸಲಹೆಗಳು
ಈ ಸವಾಲಿನ ಸಮಯದಲ್ಲಿ ರೋಗ ನಿರೋಧಕ ಶಕ್ತಿಯು ಅತ್ಯಂತ ಪ್ರಮುಖವಾಗಿದ್ದು ನೈಸರ್ಗಿಕವಾಗಿ ಅದನ್ನು ಹೆಚ್ಚಿಸಿಕೊಳ್ಳಲು ಸದ್ಗುರುಗಳು ನೀಡಿರುವ 17 ಸಲಹೆಗಳು ಇಲ್ಲಿವೆ.
May 19, 2021
Loading...
Loading...
article  
ಧ್ಯಾನದ ಮಹತ್ವವೇನು?
ಎಲ್ಲಾ ರೀತಿಯ ಸೌಕರ್ಯಗಳು ಮತ್ತು ಅನುಕೂಲತೆಗಳನ್ನು ಹೊಂದಿದ್ದರೂ ಸಹ ಜನರು ಏಕೆ ಅತೃಪ್ತರಾಗಿಯೇ ಉಳಿಯುತ್ತಾರೆ? ಮನುಷ್ಯನಾಗಿರುವುದು ತಮ್ಮೆಲ್ಲ ಮಿತಿಗಳನ್ನು ಮೀರುವ ಪ್ರಯತ್ನದಲ್ಲಿ ಮಹತ್ವದ್ದಾಗಿದೆ ಮತ್ತು ಈ ನಿಟ್ಟಿನಲ್ಲಿ ಧ್ಯಾನ ಒಂದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ.
May 8, 2021
Loading...
Loading...
article  
ಮಹಾನ್ ಸಂತರು - ಗೋರಖನಾಥರ ಜೀವನದ ಮೂರು ಘಟನೆಗಳು
ಗೋರಖನಾಥ್ ಅವರು ನಾಥ್ ಸಂಪ್ರದಾಯವನ್ನು ಸ್ಥಾಪಿಸಿದ ಗುರು ಮತ್ಸ್ಯೇಂದ್ರನಾಥ ಅವರ ನಿಷ್ಠಾವಂತ ಶಿಷ್ಯರಾಗಿದ್ದರು. ಈ ಲೇಖನದಲ್ಲಿ ಸದ್ಗುರುಗಳು ಗೋರಖನಾಥರಿಗೆ ಅವರ ಗುರುಗಳ ಬಗ್ಗೆ ಇದ್ದ ಅಚಲವಾದ ಭಕ್ತಿಯ ಬಗ್ಗೆ ವಿವರಿಸುತ್ತಾರೆ ಮತ್ತು ಆ ಭಕ್ತಿಯೇ ಅವರ ಸ್ವಂತ ಬೆಳವಣಿಗೆಗೆ ಹೇಗೆ ಅಡ್ಡಿಯಾಯಿತು ಅನ್ನುವದನ್ನು ತಿಳಿಸುವ ಕೆಲವು ಘಟನೆಗಳನ್ನು ಹೇಳುತ್ತಾರೆ.
Jul 19, 2021
Loading...
Loading...
article  
ನಿಮ್ಮ ಜೀವನದಲ್ಲಿ ‘ಸರಿ’ಯಾದದ್ದನ್ನು ಮಾಡುವುದು
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರ ಸಮಯದಲ್ಲಿ, ಗಲ್ಫ್ ನ್ಯೂಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸದ್ಗುರುಗಳು, ನಮ್ಮನ್ನು ಆಂತರಿಕವಾಗಿ ಇಂಜಿನಿಯರ್ ಮಾಡಿಕೊಳ್ಳುವುದರಿಂದ ನಮ್ಮ ಜೀವನದ ಅನುಭವವನ್ನು ಹೇಗೆ ನಮ್ಮ ನಿಯಂತ್ರಣದಲ್ಲಿ ತಂದುಕೊಳ್ಳಬಹುದು ಎಂಬುದನ್ನು ವಿವರಿಸುತ್ತಾರೆ.
Jun 10, 2021
Loading...
Loading...
article  
ಆಕಾಂಕ್ಷೆಗಳನ್ನು ಬೆನ್ನತ್ತಿ ಹೋಗುವುದು ಸರಿಯೇ?
ಒಬ್ಬ ವಿದ್ಯಾರ್ಥಿ ತಾನು ಮಾಡುತ್ತಿರುವ ವಿದ್ಯಾಭ್ಯಾಸಕ್ಕೂ ತನ್ನ ಆಕಾಂಕ್ಷೆಗಳಿಗೂ ಸಂಬಂಧವಿಲ್ಲದಿದ್ದರೂ, ಆಕಾಂಕ್ಷೆಗಳನ್ನು ಬೆನ್ನತ್ತಿ ಹೋಗಲು ಯತ್ನಿಸಬೇಕೇ, ಎಂಬ ಪ್ರಶ್ನೆಗೆ ಸದ್ಗುರುಗಳು ಪ್ರತಿಕ್ರಿಯಿಸುತ್ತಾ, “ನೀವು ನಿಮ್ಮ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳುವ ಬದಲು ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು” ಎನ್ನುತ್ತಾರೆ.
May 13, 2021
Loading...
Loading...
article  
ಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸೋದು ಹೇಗೆ?
ಅನವಶ್ಯಕವಾಗಿ ಅತಿಯಾಗಿ ಆಲೋಚಿಸುವ ಬಲೆಯಲ್ಲಿ ನೀವು ಬಿದ್ದಿದ್ದೀರೇ? ಮನಸ್ಸಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವ ಬಗ್ಗೆ ಹಾಗೂ ಅದರಿಂದ ಹೊರಬಂದು ಮತ್ತಷ್ಟು ಪ್ರಜ್ಞಾಪೂರ್ವಕವಾಗಿ ಬದುಕುವುದರ ಬಗ್ಗೆ ಸದ್ಗುರುಗಳು ಏನು ಹೇಳುವರು ಕೇಳಿ.
May 5, 2021
Loading...
Loading...
article  
ಎಲ್ಲಾ ಬಿಸಿನೆಸ್ ಗಳ ಮೂಲಭೂತ ಆಶಯ ಮಾನವ ಸೌಖ್ಯ
ಯಾರು ಏನು ಬೇಕಾದರೂ ತಯಾರಿಸುತ್ತಿರಲಿ, ಅದೊಂದು ಸೇಫ್ಟಿ ಪಿನ್ ಆಗಿರಬಹುದು, ಕಂಪ್ಯೂಟರ್ ಆಗಿರಬಹುದು, ಬಹ್ಯಾಕಾಶ ನೌಕೆಯಾಗಿರಬಹುದು, ಅಥವಾ ಜನರಿಗೆ ಧ್ಯಾನ ಮಾಡುವುದನ್ನು ಕಲಿಸುವುದಿರಬಹುದು - ಪ್ರಪಂಚದಲ್ಲಿರುವುದು ಒಂದೇ ಒಂದು ವ್ಯವಹಾರ, ಅದು ಮಾನವ ಸೌಖ್ಯ ಎಂದು ಸದ್ಗುರುಗಳು ಹೇಳುತ್ತಾರೆ.
Jun 29, 2021
Loading...
Loading...
article  
ಆತ್ಮಸಮ್ಮಾನ ಗುರಿ ಅಲ್ಲ, ಅದೊಂದು ಅಡಚಣೆ
ಆಧ್ಯಾತ್ಮಿಕತೆಯ ದೃಷ್ಟಿಕೋನದಿಂದ ಆತ್ಮಸಮ್ಮಾನ ಗುರಿಯಾಗದೆ, ಒಂದು ಅಡಚಣೆಯಾಗುವುದು ಹೇಗೆ ಎಂದು ಸದ್ಗುರುಗಳು ವಿವರಿಸುತ್ತಾರೆ. ನೀವು ನಿಜವಾಗಿ ಆತ್ಮಸಮ್ಮಾನಕ್ಕಾಗಿ ಹೋರಾಟ ಮಾಡಬೇಕೆ? ಸದ್ಗುರುಗಳು ವಿವರಿಸುತ್ತಾರೆ, ಆಧ್ಯಾತ್ಮಿಕ ಪಥದಲ್ಲಿರುವ ಒಬ್ಬ ಭಕ್ತ, ಅಸಾಧಾರಣ ವ್ಯಕ್ತಿ ಆಗಲು ಪ್ರಯತ್ನಿಸುವುದಿಲ್ಲ, ಅತಿ - ಸಾಧಾರಣ ವ್ಯಕ್ತಿ ಆಗಲು ಬಯಸುತ್ತಾನೆ.
May 27, 2021
Loading...
Loading...
article  
ಆಧ್ಯಾತ್ಮ ನಿಮ್ಮ ಸೃಜನಶೀಲತೆಯನ್ನು ವೃದ್ಧಿಸಬಹುದೇ?
ಈ ವಾರ ಸೃಜನಾತ್ಮಕತೆ ಮತ್ತು ಆಧ್ಯಾತ್ಮಿಕತೆ ನಡುವೆ ಇರುವ ಸಂಬಂಧದ ಬಗ್ಗೆ ಸದ್ಗುರು, ಡಾಕ್ಟರ್ ರಾಮ್ ಚರಣ್ ಮತ್ತು ಇಂದ್ರಜಿತ್ ಗುಪ್ತ ನಡುವೆ ನಡೆದ ಸಂಭಾಷಣೆಯನ್ನು ನೋಡೋಣ.
May 10, 2021
Loading...
Loading...
article  
ಮಾನವ ಜೀವಿಯಾಗಿರುವುದೇ ಅದ್ಭುತ!
ಸದ್ಗುರುಗಳು, ‘ಗಲ್ಫ್ ನ್ಯೂಸ್‍’ಗೆ ನೀಡಿರುವ ಒಂದು ಸಂದರ್ಶನದಲ್ಲಿ, ಮಾನವ ಅನುಭವಗಳ ರೀತಿನೀತಿಗಳನ್ನು ಗಮನಿಸುತ್ತಾ, ಹೇಗೆ ಅದರ ಮೇಲೆ ಪ್ರಭುತ್ವ ಪಡೆಯಬಹುದು ಎಂಬುದನ್ನು ವಿವರಿಸುತ್ತಾರೆ
Apr 27, 2021
Loading...
Loading...
 
Close