Home
/
Wisdom
/
Type
Wisdom
FILTERS
:
Arabic
Arabic
Bengali
English
French
German
Gujarati
Hindi
Indonesian
Italian
Kannada
Malayalam
Marathi
Nepali
Portugese
Russian
Spanish
Tamil
Telugu
Topics
ಈಶಾ -ಸಂಸ್ಕೃತಿ
See All Topics
Content Type
Article
Sadhguru Spot
Quotes
Video
SORT BY
:
Newest
newest
oldest
article
X
Clear All
article
ಮುಂದೆ ಪಶ್ಚಾತ್ತಾಪ ಪಡದಿರುವಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ?
ಜೀವನದಲ್ಲಿ ನಾವು ನಮ್ಮ ಸಮಯ ಮತ್ತು ಶಕ್ತಿಗಳನ್ನು ಯಾವ ದಿಕ್ಕಿನಲ್ಲಿ ತೊಡಗಿಸಬೇಕೆಂಬುದನ್ನು ಕಂಡುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
Oct 29, 2026
Loading...
Loading...
article
ಧ್ಯಾನದ ಮಹತ್ವವೇನು?
ಎಲ್ಲಾ ರೀತಿಯ ಸೌಕರ್ಯಗಳು ಮತ್ತು ಅನುಕೂಲತೆಗಳನ್ನು ಹೊಂದಿದ್ದರೂ ಸಹ ಜನರು ಏಕೆ ಅತೃಪ್ತರಾಗಿಯೇ ಉಳಿಯುತ್ತಾರೆ? ಮನುಷ್ಯನಾಗಿರುವುದು ತಮ್ಮೆಲ್ಲ ಮಿತಿಗಳನ್ನು ಮೀರುವ ಪ್ರಯತ್ನದಲ್ಲಿ ಮಹತ್ವದ್ದಾಗಿದೆ ಮತ್ತು ಈ ನಿಟ್ಟಿನಲ್ಲಿ ಧ್ಯಾನ ಒಂದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ.
Oct 29, 2026
Loading...
Loading...
article
ದೇಹ ಮತ್ತು ಮನಸ್ಸಿನ ಕಾರ್ಯ ನಿರ್ವಹಣೆಯ ಪರಿಶೋಧನೆ
ಸದ್ಗುರುಗಳು, ’ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವುದು ಹೇಗೆ’ ಎಂಬ ಒಂದು ಪ್ರಶ್ನೆಗೆ ಉತ್ತರಿಸುತ್ತಾ, ಆಸನಗಳು ದೇಹ ಮತ್ತು ಮನಸ್ಸಿನ ಕಾರ್ಯರೀತಿಯನ್ನು ಅನ್ವೇಷಿಸುವ ಒಂದು ಪ್ರಕ್ರಿಯೆ ಎಂಬುದನ್ನು ವಿವರಿಸುತ್ತಾರೆ.
Oct 29, 2026
Loading...
Loading...
article
ಯುವಜನರಲ್ಲಿ ಮದ್ಯ ಮತ್ತು ಡ್ರಗ್ಸ್ ವ್ಯಸನ ಏಕೆ ಹೆಚ್ಚುತ್ತಿದೆ?
ಯುವಜನರಲ್ಲಿ ಹೆಚ್ಚುತ್ತಿರುವ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದ ಬಗ್ಗೆ ತೆಲುಗು ಚಿತ್ರಕಥೆಗಾರ ಮತ್ತು ಚಿತ್ರ ನಿರ್ದೇಶಕರಾದ ನಾಗ್ ಅಶ್ವಿನ್ರವರು ಸದ್ಗರುಗಳನ್ನು ಕೇಳುತ್ತಾರೆ. ಯುವಜನರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿರುವ ಕಾರಣಗಳ ಬಗ್ಗೆ ಸದ್ಗುರುಗಳು ವಿವರಣೆಯನ್ನು ಕೊಡುತ್ತ, ಜೀವನದ ಬೇರೆ ಬೇರೆ, ಉತ್ತಮವಾದ ಆನಂದಗಳನ್ನು ಅನುಭವಿಸುವುದನ್ನು ಕಲಿಯಲು ಸಹಾಯ ಮಾಡಲು ಕೆಲ ಸರಳವಾದ ಪರಿಹಾರಗಳನ್ನು ತಿಳಿಸುತ್ತಾರೆ.
Oct 29, 2026
Loading...
Loading...
article
ಧ್ಯಾನಸ್ಥರಾಗುವುದು ಎಂದರೆ ನಿಜವಾಗಿಯೂ ಏನು?
ಯೋಗದ ಉದ್ದೇಶ “ಯಾವುದು ನೀವಲ್ಲ”ವೋ ಅದಕ್ಕೆ ಸ್ಥಳಾವಕಾಶವನ್ನು ಸೃಷ್ಟಿಸುವುದು ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ, ಮತ್ತು ಅವಧೂತರ ವಿಷಯದ ಬಗ್ಗೆಯೂ ಮಾತನಾಡುತ್ತಾರೆ.
Oct 29, 2026
Loading...
Loading...
article
ಧರ್ಮ ಗ್ರಂಥಗಳನ್ನು ಓದಬೇಕೆ?
ಒಬ್ಬ ದಾರ್ಶನಿಕನ ಅಧ್ಯಾತ್ಮದ ಅನ್ವೇಷಣೆಯಲ್ಲಿ ಧರ್ಮಗ್ರಂಥಗಳ ಪಾತ್ರ ಏನು? ಜ್ಞಾನ ಮತ್ತು ತಿಳುವಳಿಕೆಯ ನಡುವಿನ ಅಂತರವನ್ನು ಸದ್ಗುರು ಕೃಷ್ಣಾರ್ಜುನರ ಕಥೆಯ ಉಲ್ಲೇಖದೊಂದಿಗೆ ಹೇಳುತ್ತಾರೆ.
Oct 29, 2026
Loading...
Loading...
article
ಬುದ್ಧಿವಂತರಿಗೆ ಮೋಜು ಮಾಡುವುದು ಹೇಗೆಂದು ತಿಳಿದಿದೆಯೆ?
“ಯೂತ್ ಅಂಡ್ ಟ್ರೂತ್” ನ ಸಂಭಾಷಣೆಯೊಂದರಲ್ಲಿ, ವಿದ್ಯಾರ್ಥಿಯೊಬ್ಬರು ಬುದ್ಧಿಶಕ್ತಿ ಮತ್ತು ಸಂತೋಷದ ನಡುವಿನ ಸಂಬಂಧದ ಬಗ್ಗೆ ಸದ್ಗುರುಗಳನ್ನು ಕೇಳುತ್ತಾರೆ. ಬುದ್ಧಿಶಕ್ತಿಯ ಆನಂದವನ್ನು ಅನುಭವಿಸುತ್ತಿರುವವರಿಗೆ ಪಾರ್ಟಿ ಮತ್ತು ಪಬ್-ಗಳ ವಿನೋದಗಳು ಅರ್ಥವಾಗದಿರಬಹುದು, ಆದರೆ ಅವರು ಮೋಜು ಮಾಡುತ್ತಿಲ್ಲವೆಂದು ಅರ್ಥವಲ್ಲ ಎಂದು ಸದ್ಗುರುಗಳು ಹೇಳುತ್ತಾರೆ.
Oct 29, 2026
Loading...
Loading...
article
ಭಿಕ್ಷಾಟನೆ - ಬೆಳವಣಿಗೆಗೆ ಒಂದು ಸಾಧನ
ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಭಿಕ್ಷಾಟನೆಯ ಮಹತ್ವವೇನು? ಇದನ್ನು ವಿವರಿಸಲು ಸದ್ಗುರುಗಳು ಒಬ್ಬ ಬುದ್ಧಿವಂತ ಭಿಕ್ಷುಕನ ಕಥೆಯನ್ನು ಇಲ್ಲಿ ಹೇಳುತ್ತಾರೆ.
Oct 29, 2026
Loading...
Loading...
article
ಧ್ಯಾನದ ಉಪ-ಪರಿಣಾಮಗಳು, ಮತ್ತು ಅವುಗಳಿಗೆ ಏಕೆ ಮಹತ್ವವನ್ನು ನೀಡಬಾರದು !
ಸದ್ಗುರುಗಳು ಧ್ಯಾನದ ಪ್ರಯೋಜನಗಳ ಬಗೆಗಿನ ಒಂದು ಪ್ರಶ್ನೆಗೆ ಉತ್ತರಿಸುತ್ತ, ಅದರಿಂದಾಗುವ ದೈಹಿಕ ಮತ್ತು ಮಾನಸಿಕ ಲಾಭಗಳು ಕೇವಲ ಉಪ-ಪರಿಣಾಮಗಳಷ್ಟೆ, ಆದರೆ “ಅದರ ನಿಜವಾದ ಲಾಭವು ನಿಧಾನವಾಗಿ ಬೆಳೆಯುತ್ತಿರುತ್ತದೆ” ಎಂದು ಹೇಳುತ್ತಾರೆ.
Oct 29, 2026
Loading...
Loading...
article
ದೇಹವೂ ಅಲ್ಲ, ಮನಸ್ಸೂ ಅಲ್ಲ
ಸದ್ಗುರುಗಳು ಈಶಾ ಕ್ರಿಯಾ ಅಭ್ಯಾಸದ ಸೂಕ್ಷ್ಮತೆಗಳ ಬಗ್ಗೆ ವಿವರಿಸುತ್ತ “ನಾನೀ ದೇಹವಲ್ಲ, ನಾನೀ ಮನಸೂ ಅಲ್ಲ” ಎಂಬುದು ಕೇವಲ ಒಂದು ಘೋಷಣೆ, ತತ್ವ ಅಥವಾ ಸಿದ್ಧಾಂತವಲ್ಲ, ಆದರೆ ಯಾರೇ ಆಗಲಿ ಉಸಿರಾಟದ ಬಗ್ಗೆ ಕೂಡಲೇ ಪ್ರಜ್ಞಾವಂತರಾಗಲು ಸುಗಂಧವನ್ನು ಬೆರೆಸಿದಂತೆ ಎಂಬುದನ್ನು ಹೇಳುತ್ತಾರೆ.
Oct 29, 2026
Loading...
Loading...
article
ಬ್ರಹ್ಮ ಮುಹೂರ್ತ – ನಿಮ್ಮನ್ನು ನೀವೇ ಸೃಷ್ಟಿಸಿಕೊಳ್ಳಿ
ಬ್ರಹ್ಮ ಮುಹೂರ್ತ ಅಥವಾ ಸೂರ್ಯೋದಯದಕ್ಕೆ ಮುಂಚಿನ ರಾತ್ರಿಯ ಕೊನೆಯ ಪಾದದ ಮಹತ್ವವೇನು? ಈ ಸಮಯವು “ಬ್ರಹ್ಮ” ಅಥವಾ ಸೃಷ್ಟಿಕರ್ತನನ್ನಾಗಿಸಿಕೊಳ್ಳುವ ಸಾಧ್ಯತೆಯನ್ನು ನೀಡುತ್ತದೆ, ಮತ್ತು ನಿಮ್ಮ ಜೀವನವನ್ನು ನೀವು ಬಯಸಿದ ರೀತಿಯಲ್ಲಿ ನಿರ್ಮಿಸಿಕೊಳ್ಳಬಹುದು ಎಂದು ಸದ್ಗುರುಗಳು ವಿವರಿಸುತ್ತಾರೆ
Oct 29, 2026
Loading...
Loading...
article
ಯೋಗದಲ್ಲಿ ಅನೇಕ "ನಿಯಮಗಳು" ಏಕೆ?
"ಯೋಗಾಭ್ಯಾಸದಲ್ಲಿ ಬಹಳಷ್ಟು ನಿಯಮಗಳನ್ನು ಅನುಸರಿಸುವ ಅಗತ್ಯವಿದೆಯೇ," ಎಂಬ ಪ್ರಶ್ನೆಗೆ ಸದ್ಗುರುಗಳು, "ಯೋಗ ಎಂಬುದು ನಿಯಮಗಳ ಬಗ್ಗೆ ಅಲ್ಲ, ಬದಲಾಗಿ ಮಾನವ ದೇಹದ ವ್ಯವಸ್ಥೆ(ಜ್ಯಾಮಿತಿ)ಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ" ಎನ್ನುತ್ತಾರೆ.
Oct 29, 2026
Loading...
Loading...
Load More