ಸದ್ಗುರುಗಳು, 2009ರ ಟೆಡ್ ಟಾಕ್ ನಲ್ಲಿ, ಬಾಲ್ಯದಿಂದಲೂ ಏನನ್ನೂ ನಂಬದೇ ಅನುಮಾನಿಸುತ್ತಿದ್ದ ಅವರು ಜ್ಞಾನೋದಯವನ್ನು ಹೊಂದಿ, ಒಂದು ಒಳಗೂಡಿಸಿಕೊಳ್ಳುವ ಸ್ಥಿತಿಯಿಂದಾಗಿ ತಮ್ಮ ಅಸ್ತಿತ್ವದ ಸಂಪೂರ್ಣತೆಯನ್ನು ಅನುಭವಿಸುವಂತೆ ಮಾಡಿದ ಸಮಯವನ್ನು ನಮ್ಮೊಡನೆ ಹಂಚಿಕೊಳ್ಳುತ್ತಾರೆ. ಇದೇ ಅನುಭವ ಇಡೀ ಮನುಕುಲಕ್ಕೆ ಮಾಡಿಸಬೇಕೆಂದು ಅವರು ಏಕೆ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದೂ ವಿವರಿಸುತ್ತಾರೆ.

video
Dec 4, 2022
Subscribe