Login | Sign Up
Inner Engineering
Login|Sign Up
Country

Wisdom

FILTERS:

Arabic
  • Arabic
  • Bengali
  • English
  • French
  • German
  • Gujarati
  • Hindi
  • Indonesian
  • Italian
  • Kannada
  • Malayalam
  • Marathi
  • Nepali
  • Portugese
  • Russian
  • Spanish
  • Tamil
  • Telugu
Topics
  • ಪಾಲನೆ-ಪೋಷಣೆ
  • ಮಣ್ಣು ಉಳಿಸಿ"
  • ಮದುವೆ
  • ಧ್ಯಾನಲಿಂಗ
  • ಸೌಂಡ್ಸ್ ಆಫ್ ಈಶಾ
  • ಮಹಾಭಾರತ
  • Recipe
  • ವೃತ್ತಿ
  • ದೈವಿಕ ಮಾರ್ಗದಲ್ಲಿ"
  • ಲೈಂಗಿಕತೆ
  • ಆದಿಯೋಗಿ
  • ಕೋಪ
  • ಚಟ
  • ಪ್ರಾಣಪ್ರತಿಷ್ಠೆ
  • ಸಾಧನ
  • ಸಮತೋಲನ
  • ಮರಣ
  • ಆಸೆ
  • ಈಶಾ -ಹೋಮ್-ಸ್ಕೂಲ್
  • ಶಾಂತಿ
  • ಉಸಿರು
  • ಕನಿಕರ
  • ಖಿನ್ನತೆ
  • ಶಿಕ್ಷಣ
  • ಚೈತನ್ಯ
  • ಸ್ತ್ರೀತತ್ವ - ಪುರುಷತ್ವ
  • ಈಶಾ -ಸಂಸ್ಕೃತಿ
  • ಕೃಷ್ಣ
  • ನಾಯಕತ್ವ
  • ಮಂತ್ರ
  • ಸಂಗೀತ
  • ಸಾಧನಪಾದ
  • ನಿದ್ರೆ
  • ಹೊಟ್ಟೆಪಾಡು
  • See All Topics
Content Type
  • Article
  • Sadhguru Spot
  • Quotes
  • Video

SORT BY:

Newest
  • newest
  • oldest
sadhguru-spotX

Clear All

sadhguru spot  
ಸುರಿಯುವ ಮಳೆ ಮತ್ತು ಕೆಮ್ಮಣ್ಣು
Jul 26, 2022
Loading...
Loading...
sadhguru spot  
ಇಂದಿನ ಸದ್ಗುರು ಸ್ಪಾಟ್ ವೀಡಿಯೋನಲ್ಲಿ, ಸದ್ಗುರುಗಳ ಕಳೆದ ವಾರದ ಚಟುವಟಿಕೆಗಳ ಕೆಲವು ಮುಖ್ಯಾಂಶಗಳನ್ನು ನೋಡಿ: ಈಶ ಯೋಗ ಕೇಂದ್ರಕ್ಕೆ ಸ್ವಾಮಿ ರಾಮ್‍ದೇವ್ ಮತ್ತು ವಿನಮ್ರ ಕೋಟ್ಯಾಧೀಶ ಆಚಾರ್ಯ ಬಾಲಕೃಷ್ಣರವರ ಭೇಟಿ; ಬಾಲಿವುಡ್ ನಟಿ ಕಂಗನಾ ರಣೌತ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಸಂಭಾಷಣೆ - ಭಾರತೀಯರ ಪಾಶ್ಚಾತ್ಯ ಗೀಳು ಮತ್ತು ಗಡಿ ವಲಸೆಯಿಂದ ಹಿಡಿದು ಶಿವ ಮತ್ತು ಯುವಜನತೆಯರ ಬಗ್ಗೆ. ಹಾಗೆಯೇ ನದಿ ಆಂದೋಲನವು ಮಹಾರಾಷ್ಟ್ರದಲ್ಲಿ ಒಂದು ಮೈಲಿಗಲ್ಲನ್ನು ಸಾಧಿಸಿತು. ಸದ್ಗುರುಗಳು ಮುಖ್ಯಮಂತ್ರಿ ಫಡ್ನವಿಸ್, ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್, ಮತ್ತಿತರ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿಗಳನ್ನು ಭೇಟಿ ಮಾಡಿ ನದಿ ಪುನಶ್ಚೇತನ ಯೋಜನೆಯನ್ನು ಆರಂಭಿಸುವುದರ ಬಗ್ಗೆ ಚರ್ಚೆ ನಡೆಸಿದರು.
Nov 14, 2021
Loading...
Loading...
sadhguru spot  
“ಯೂತ್ ಅ೦ಡ್ ಟ್ರುಥ್” ಆ೦ದೋಲನವು ಸದ್ಗುರುಗಳ ತವರೂರಾದ ಮೈಸೂರಿಗೆ ಆಗಮಿಸಲಿದ್ದು, ಸದ್ಗುರುಗಳು, ಅವರ ಇತ್ತೀಚಿನ ಕಾರ್ಯಕ್ರಮಗಳ ಕುರಿತಾಗಿ ಚುಟುಕಾದ ಮಾಹಿತಿಯನ್ನು ನೀಡುತ್ತಾರೆ. ಮತ್ತು ಮೈಸೂರಿನಲ್ಲಿನ ಅವರ ಕುಟು೦ಬ, ಮೋಟಾರ್ ಬೈಕ್-ಗಳು, ಅವರು ಓದಿದ ಶಾಲೆ ಹಾಗೂ ಅಲ್ಲಿನ ಯುವಜನತೆಯನ್ನೊಳಗೊ೦ಡ ಅಲ್ಲಿನ ಮು೦ಬರಲಿರುವ ಅವರ ಚಟುವಟಿಕೆಯ ಬಗ್ಗೆ ಹೇಳುತ್ತಿದ್ದಾರೆ. ಮತ್ತಿದೆಲ್ಲವೂ, ಭಾರತ ಹಾಗೂ ವಿಶ್ವದೆಲ್ಲೆಡೆ “ಗಣಗಳ ನಾಯಕ”ನಾದ ಗಣೇಶನನ್ನು ಆರಾಧಿಸುವ ಗಣೇಶ ಚತುರ್ಥಿ ಹಬ್ಬದ೦ದು! ಸದ್ಗುರುಗಳೇ ವಿವರಿಸುವ೦ತೆ, “ಗಣೇಶನು ಅಪ್ರತಿಮ ಬುದ್ಧಿಶಾಲಿಯಾಗಿದ್ದನು, ಮತ್ತು ಅವನ ಬುದ್ಧಿವಂತಿಕೆಯು ಎ೦ತಹುದಾಗಿತ್ತೆ೦ದರೆ, ಜೀವನವು ತ೦ದ್ದೊಡ್ಡುವ ಎಲ್ಲಾ ರೀತಿಯ ವಿಘ್ನಗಳನ್ನು ನಾಶಮಾಡಿ, ಅದರಿ೦ದ ಹೊರಬರುವ೦ತಹುದ್ದಾಗಿತ್ತು.”
Nov 14, 2021
Loading...
Loading...