1. Home/
  2. Wisdom/
  3. Sadhguru-spot/
  4. ‘ದೇವ’ರಾಗುವುದು ಹೇಗೆ?
Also in:
English
தமிழ்

‘ದೇವ’ರಾಗುವುದು ಹೇಗೆ?

ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲರೂ ಸಾರ್ಥಕತೆಯನ್ನು ಅರಸುತ್ತಿದ್ದಾರೆ. ತಮ್ಮನ್ನು ತಾವೇ ಮೀರಲು ಹಂಬಲಿಸುತ್ತಿದ್ದಾರೆ. ‘ದೇವ’ರಾಗಲು ತವಕಿಸುತ್ತಿದ್ದಾರೆ! ಭಾರತೀಯ ಸಂಸ್ಕೃತಿಯಲ್ಲಿನ ದೇವರು ಎಂಬ ವಿಚಾರವನ್ನು ಸದ್ಗುರು ವಿಶ್ಲೇಷಿಸುತ್ತಾರೆ, ಹಾಗೂ ಇದು ಅಬ್ರಹಮೀಯ ಮತಗಳಿಂದ ಹೇಗೆ ವಿಭಿನ್ನ ಎಂದು ತಿಳಿಸುತ್ತಾರೆ.

ArticleMay 15, 2022
Related Content
sadhguru spot  
ಈಶ ಕ್ರಿಯಾ ಎಂದರೆ ಏನು?
ಈಶ ಕ್ರಿಯಾವು ಉಚಿತವಾಗಿ ಲಭ್ಯವಿರುವ ಒಂದು ಮಾರ್ಗದರ್ಶನ ಸಹಿತ ಧ್ಯಾನ ಪ್ರಕ್ರಿಯೆ. ಇಲ್ಲಿ ಸದ್ಗುರುಗಳು ಈ ಧ್ಯಾನದ ಮಹತ್ವವನ್ನೂ, ಅದನ್ನು ಅಭ್ಯಸಿಸುವ ಮುನ್ನ ನಾವು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಕೆಲ ವಿಷಯಗಳನ್ನೂ ವಿವರಿಸುತ್ತಾರೆ.
Jun 10, 2022
sadhguru spot  
ನರಕ ಚತುರ್ದಶಿ - ತಪ್ಪುಗಳನ್ನು ನಾಶಮಾಡುವುದು
ಈ ವಾರದ ವಿಶೇಷ ಸಂಚಿಕೆಯಲ್ಲಿ ಸದ್ಗುರುಗಳು, ನರಕ ಚತುರ್ದಶಿಯ ದಂತಕಥೆಯ ಪ್ರಕಾರ, ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದ ದೃಷ್ಟಾಂತವನ್ನು ವಿವರಿಸುತ್ತಾ, ಅದು ಇಂದಿಗೂ ಹೇಗೆ ಪ್ರಸ್ತುತ ಎಂಬುದನ್ನು ತಿಳಿಸುತ್ತಾರೆ.
Nov 12, 2020
sadhguru spot  
ನಿಮ್ಮ ಕಣ್ಣುಗಳನ್ನು ಮುಚ್ಚಿದರೆ...
ಈ ಲೇಖನದಲ್ಲಿ, ನಾವು ಕಣ್ಣು ಮುಚ್ಚಿದಾಗ ಕಾಣುವ ದೃಶ್ಯಗಳ ಬಗ್ಗೆ ಅನ್ವೇಷಕರೊಬ್ಬರು ಸದ್ಗುರುಗಳನ್ನು ಪ್ರಶ್ನಿಸುತ್ತಾರೆ. ಸಮತೋಲನ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಪ್ರಾಮುಖ್ಯತೆಗೆ ಸದ್ಗುರುಗಳು ಇಲ್ಲಿ ಒತ್ತುನೀಡುತ್ತಾರೆ. “ನಿಮ್ಮ ಮನಸ್ಸು ಸ್ಥಿರವಾಗಿದ್ದು, ನಿಮ್ಮ ಎರಡು ಕಣ್ಣುಗಳು ನೋಡಲು ಸಾಧ್ಯವಿರುವುದನ್ನು ಮೀರಿ ನೀವೇನನ್ನಾದರೂ ನೋಡಿದ್ದೇ ಆದರೆ, ಅದನ್ನು ವಿಶ಼ನ (Vision) ಎಂದು ಕರೆಯಲಾಗುತ್ತದೆ; ಇಲ್ಲದಿದ್ದರೆ ಅದೊಂದು ಹುಚ್ಚುತನವಾಗುತ್ತದೆ ಅಷ್ಟೆ.” ಎಂದವರು ಹೇಳುತ್ತಾರೆ. ಓದಿ ಆನಂದಿಸಿ!
Feb 10, 2020