1. Home/
  2. Wisdom/
  3. Video/
  4. ನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ!
Also in:
English
español

ನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ!

#HealthTips #Immunity ಕೊರೊನಾ ಎರಡನೇ ಅಲೆ ಬಂದಿರುವ ಈ ಸಂದರ್ಭದಲ್ಲಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕಾದ ಮಹತ್ವ ನಮಗೆಲ್ಲರಿಗೂ ಮನದಟ್ತಾಗುತ್ತಿದೆ. ಮಧ್ಯಂತರ ಉಪವಾಸ ಅಥವಾ Intermittent Fasting ಎನ್ನುವುದು ಯೌಗಿಕ ಸಂಸ್ಕೃತಿಯಲ್ಲಿ ಬಹಳ ಪ್ರಸಿದ್ಧ. ಇದನ್ನು ಅಭ್ಯಸಿಸುವ ಪ್ರಯೋಜನಗಳೇನು ಹಾಗೂ ರೋಗಗಳನ್ನು ದೂರವಿಡುವಲ್ಲಿ ಇದು ಹೇಗೆ ಸಹಕಾರಿ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ‘ಉಪವಾಸ’ ಎನ್ನುವುದು ನಮ್ಮ ಸಂಸ್ಕೃತಿಯಲ್ಲಿ ಅನೇಕ ವಿಧಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಅದು ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಎಂದು ಅನೇಕರು ಮೂದಲಿಸುತ್ತಿದ್ದರು. ಇತ್ತೀಚಿಗೆ ಕೆಲವು ಪಾಶ್ಚಿಮಾತ್ಯ ಸಂಶೋಧನೆಗಳು ಉಪವಾಸವು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂದು ತೋರಿಸಿಕೊಟ್ಟು ಅದಕ್ಕೆ ನೋಬೆಲ್ ಪ್ರಶಸ್ತಿಯೂ ದೊರೆಯಿತು. ಉಪವಾಸವನ್ನು ಮೊದಲು ಮೂದಲಿಸಿದ್ದ ಅನೇಕರು ಈಗ ಅದನ್ನು ಒಪ್ಪಿ ‘ಮಧ್ಯಂತರ ಉಪವಾಸ’ ಎಂಬುದನ್ನು ಪ್ರಾರಂಭಿಸಿದ್ದಾರೆ. ಮಧ್ಯಂತರ ಉಪವಾಸ ಮಾಡುವುದಿದ್ದರೆ ಹೇಗೆ ಮಾಡಬೇಕು? ಎರಡು ಊಟಗಳ ನಡುವೆ ಎಷ್ಟು ಅಂತರವಿರವಿದ್ದರೆ ಚೆನ್ನ? ಮಧ್ಯಂತರ ಉಪವಾಸದಿಂದ ನಮ್ಮ ಆರೋಗ್ಯದ ಸಮಸ್ಯೆಗಳು ದೂರವಾಗಬಹುದೇ? ಇವೆಲ್ಲವಕ್ಕೂ ಉತ್ತರವನ್ನು ಕೇಳಿ, ಸದ್ಗುರುಗಳ ಮಾತುಗಳಲ್ಲಿ!

video

Jul 10, 2022


Subscribe

Get weekly updates on the latest blogs via newsletters right in your mailbox.

Related Tags

ಆಹಾರ
ಶರೀರ
ಆರೋಗ್ಯ
ನಿದ್ರೆ
ಜೀವನಶೈಲಿ
ಧ್ಯಾನ
ಯೂತ್ ಅಂಡ್ ಟ್ರುತ್
Related Content
video  
ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಬೇಕೇ? | Sadhguru Kannada
ದಿನದಲ್ಲಿ ಹಲವು ಬಾರಿ ಲಘು ಊಟಗಳನ್ನು ಮಾಡುವುದು ನಮ್ಮ ದೇಹದ ಮೇಲೆ ಎಂತಹ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸುವ ಸದ್ಗುರುಗಳು, ಎಷ್ಟು ಬಾರಿ ಆಹಾರ ಸೇವನೆ ಮಾಡುವುದು ಅತ್ಯಂತ ವಿವೇಚನಾಯುತವಾದದ್ದು ಎಂದು ವಿವರಿಸುತ್ತಾರೆ.
Feb 19, 2023
video  
ನಿಮಗೆ 'ಬೋರ್' ಹೊಡೆಯುವುದು ಇದೇ ಕಾರಣಕ್ಕೆ | Sadhguru Kannada
ಜನರಿಗೆ ಬೋರ್ ಆಗಲು ನಿಜವಾದ ಕಾರಣವೇನು ಮತ್ತು ಆ ಏಕತಾನತೆಯಿಂದ ಹೇಗೆ ಹೊರಬರಬಹುದು ಎಂದು ಸದ್ಗುರುಗಳು ವಿವರಿಸುತ್ತಾರೆ.
Jan 9, 2023
video  
ಧೂಮಪಾನ ಕೆಟ್ಟದ್ದು ಅಂದುಕೊಂಡಿದ್ರೆ ಇದನ್ನು ನೋಡಿ | How Can I Quit Smoking? | SadhguruKannada
ಧೂಮಪಾನದ ಅಭ್ಯಾಸವನ್ನು ಬಿಡುವುದು ಕಷ್ಟವಾಗಬಹುದು. ಈ ವೀಡಿಯೋದಲ್ಲಿ, ಧೂಮಪಾನ ಚಟವನ್ನು ಬಿಡಲು ಅಡ್ಡಿಯಾಗುವ ಶಾರೀರಿಕ ಮತ್ತು ಮಾನಸಿಕ ಅಂಶಗಳೊಂದಿಗೆ ನಾವು ಹೇಗೆ ವ್ಯವಹರಿಸಬಹುದು ಎಂಬುದನ್ನು ಸದ್ಗುರುಗಳು ನಮಗೆ ತೋರಿಸುತ್ತಾರೆ.
Dec 12, 2022