ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಅದ್ಭುತ ಆಧ್ಯಾತ್ಮಿಕ ಘಟನೆಯೊಂದನ್ನು ಸದ್ಗುರುಗಳು ವಿವರಿಸುತ್ತಾರೆ. ಅವರ ಗುರು ರಾಮಕೃಷ್ಣ ಪರಮಹಂಸರ ಅಗಾಧ ಸಾಮರ್ಥ್ಯಗಳ ಕುರಿತೂ ಮಾತನಾಡುತ್ತಾರೆ. ರಾಮಕೃಷ್ಣರು ಸ್ವಾಮಿ ವಿವೇಕಾನಂದರಿಗೆ ಸಮಾಧಿ ಸ್ಥಿತಿಯ ಅನುಭವವನ್ನು ದಯಪಾಲಿಸಿದ ಘಟನೆ ಸುಂದರವಾಗಿ ಮೂಡಿಬಂದಿದೆ.

video
Jul 26, 2022
Subscribe