ಕೇಂದ್ರ ಸರ್ಕಾರದ ಮಂತ್ರಿಗಳಾದ ಡಾ. ಮಹೇಶ್ ಶರ್ಮಾರವರು ಗುರುಪೌರ್ಣಮಿಯನ್ನು ಈಗ ನಾವು ಯಾಕೆ ಅಷ್ಟೊಂದು ಸಡಗರದಿಂದ ಆಚರಿಸುತ್ತಿಲ್ಲ ಎಂದು ಸದ್ಗುರುಗಳನ್ನು ಕೇಳುತ್ತಾರೆ. ಇದಕ್ಕೆ ಮೂಲ ಕಾರಣ ಆಂಗ್ಲರು ನಮ್ಮ ಸಂಸ್ಕೃತಿಯನ್ನು ಒಡೆಯುವ ಸಲುವಾಗಿ ನಮ್ಮ ಮೇಲೆ ಹೇರಿದ ಪದ್ಧತಿಗಳನ್ನೇ ನಾವು ಇನ್ನೂ ಅನುಸರಿಸುತ್ತಿರುವುದು ಎಂದು ಸದ್ಗುರುಗಳು ವಿವರಿಸುತ್ತಾರೆ, ಹಾಗೂ ಗುರು ಪೌರ್ಣಮಿಯನ್ನು ಸರ್ಕಾರೀ ರಜಾದಿನವೆಂದು ಘೋಷಿಸಬೇಕೆಂದು ಮಂತ್ರಿಗಳನ್ನು ವಿನಂತಿಸಿಕೊಳ್ಳುತ್ತಾರೆ!
video
Jul 17, 2022
Subscribe