ಬುದ್ಧ ಪೌರ್ಣಮಿ: ಗೌತಮ ಬುದ್ಧನಿಗೆ ಜ್ಞಾನೋದಯವಾದ ಕಥೆ
ಸತ್ಯಕ್ಕಾಗಿ ಇದ್ದ ಸಿದ್ಧಾರ್ಥ ಗೌತಮನ ತೀವ್ರ ಹಾತೊರೆತ ಅವನನ್ನು ಉಗ್ರತರನಾದ ಸಾಧನೆಗೆ ಇಳಿಸಿತು, ಶರೀರವನ್ನು ಬಹಳವಾಗಿ ಶೋಷಿಸಿತು. ಕೊನೆಗೆ ನಿರಂಜನಾ ಹೊಳೆಯ ಮಧ್ಯದಲ್ಲಿ ಆತನಿಗೆ ತಾನೆಲ್ಲಿ ತಪ್ಪಿದ್ದೇನೆ ಎಂದು ಒಮ್ಮೆಗೇ ಹೊಳೆಯಿತು, ಅವನ ಜ್ಞಾನೋದಯಕ್ಕೆ ನಾಂದಿಯಾಯಿತು. ಸದ್ಗುರುಗಳಿಂದ ಗೌತಮನ ರೋಚಕ ಕಥನ.
ArticleMay 18, 2019








