• Volunteer
  • Donate
  • Shop
Login | Sign Up
logo
search
Login|Sign Up
Country
  • Sadhguru Exclusive

ಇನ್ನರ್ ಇಂಜಿನಿಯರಿಂಗ್"

Want to get a fresh perspective on ಇನ್ನರ್ ಇಂಜಿನಿಯರಿಂಗ್"? Explore Sadhguru’s wisdom and insights through articles, videos, quotes, podcasts and more.

video  
ಆತಂಕದಿಂದ ಹೊರಬರಲು ಒಂದು ಸರಳ ಸಾಧನ | One Thing You Must Do to Overcome Anxiety | Sadhguru Kannada
Dec 9, 2022
Loading...
Loading...
video  
ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ ನೋಂದಾಯಿಸಲು: kannada.sadhguru.org/ieo "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇ೦ದ್ರೀಕರಿಸುವ೦ತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ. ♦ ಈ ಸವಾಲಿನ ಸಮಯದಲ್ಲಿ 50% ಗೆ ಅರ್ಪಿಸಲಾಗುತ್ತಿದೆ. ನೋಂದಾಯಿಸಲು: kannada.sadhguru.org/ieo ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ. ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ ಉಚಿತ! 👩🏻‍⚕👨🏽‍⚕👩🏼‍✈👨🏼‍✈ ಪ್ರಯೋಜನಗಳು 🔹 ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ. 🔹 ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ. 🔹 ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ. 🔹 ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ. 🌱 ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನ೦ದದೆಡೆಗೆ ಇ೦ಜಿನಿಯರಿ೦ಗ್ ಮಾಡಿಕೊಳ್ಳಿ. ಇ೦ಜಿನಿಯರಿ೦ಗ್ ಆಧುನಿಕ ಕಾಲದ ಚಮತ್ಕಾರ✨
Jul 25, 2022
Loading...
Loading...
video  
Jul 20, 2022
Loading...
Loading...
video  
ಚೆನ್ನೈ ನಲ್ಲಿ ಡಿಸೆಂಬರ್ 21-22 ರಂದು ನಡೆಯುತ್ತಿರುವ ’ಇನ್ನರ್ ಇಂಜಿನಿಯರಿಂಗ್ ಸಮಾಪ್ತಿ’ ಕಾರ್ಯಕ್ರಮದಲ್ಲಿ ನೇರವಾಗಿ ಸದ್ಗುರುಗಳೊಂದಿಗೇ ಪಾಲ್ಗೊಳ್ಳಿ ಮತ್ತು ಶಕ್ತಿಯುತವಾದ ’ಶಾಂಭವಿ ಮಹಾಮುದ್ರ ಕ್ರಿಯೆ’ಗೆ ದೀಕ್ಷೆ ಪಡೆದುಕೊಳ್ಳಿ. ನೋಂದಾಯಿಸಿಕೊಳ್ಳುವ ಲಿಂಕ್: isha.co/yt-iecs-kan ’ಆರೋಗ್ಯ’ ಎಂಬುದು ಹಲವರ ಬದುಕಲ್ಲಿ ದೊಡ್ಡ ತೊಡಕಾಗಿಯೇ ಪರಿಣಮಿಸಿದೆ. ಇನ್ನು ಕೆಲವರಿಗೆ ಅದು ಒಂದು ಸಮಸ್ಯೆಯೇ ಅಲ್ಲ! ಅವರು ಅತ್ಯಂತ ಆರೋಗ್ಯವಾಗಿ, ಲೀಲಾಜಾಲವಾಗಿ ಬದುಕು ನಡೆಸುತ್ತಿರುತ್ತಾರೆ. ಒಟ್ಟಿನಲ್ಲಿ, ಎಲ್ಲರ ಬದುಕಲ್ಲೂ ಆರೋಗ್ಯ ಅತಿಮುಖ್ಯ. ಹಾಗಿದ್ದರೆ ಈ ’ಆರೋಗ್ಯ’ದ ಹಿಂದಿನ ರಹಸ್ಯವೇನು? ಸುಲಭವಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಹೇಗೆ? ಇದಕ್ಕೆ ಯೋಗಿಕ ಕ್ರಿಯೆಗಳು ಎಷ್ಟು ಸಹಾಯಕಾರಿ. ’ಇನ್ನರ್ ಇಂಜಿನಿಯರಿಂಗ್’ ಕಾರ್ಯಕ್ರಮ ನಮಗೆ ಈ ನಿಟ್ಟಿನಲ್ಲಿ ಹೇಗೆ ಸಹಾಯ ಮಾಡಬಹುದು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ!
Jul 10, 2022
Loading...
Loading...
 
Close