Karan Johar Rapid Fire Round with Sadhguru Coffee with Karan ಖ್ಯಾತಿಯ, ಹಾಗೂ ಅನೇಕ ಸಿನೆಮಾಗಳನ್ನು ನಿರ್ದೇಶಿಸಿದ ಮತ್ತು ನಿರ್ಮಿಸಿರುವ ಖ್ಯಾತಿಯ ಕರಣ್ ಜೋಹರ್ ಅವರು ತಮ್ಮ ಪ್ರಸಿದ್ಧ ‘ರ‍್ಯಾಪಿಡ್ ಫೈರ್ ರೌಂಡ್’ ಅನ್ನು ಸದ್ಗುರುಗಳ ಜೊತೆ ನಡೆಸುತ್ತಾರೆ. ಸದ್ಗುರುಗಳ ಚುಟುಕು ಉತ್ತರಗಳು ವಿಶ್ವ ಪ್ರಸಿದ್ಧವಾಗಿದ್ದು, ಇಂಗ್ಲೀಷ್ ನ ಈ ವಿಡಿಯೋಗೆ 1 ಕೋಟಿಗೂ ಅಧಿಕ ವೀಕ್ಷಣೆಗಳು ದೊರೆತಿವೆ. ಈಗ ಕನ್ನಡದಲ್ಲಿ, ನಿಮ್ಮ ಮುಂದೆ!
video
Jul 23, 2022
Subscribe
Related Tags