1. Home/
  2. Wisdom/
  3. Video/
  4. ವಯಸ್ಸು 20, ಜೀವನದಲ್ಲಿ ಏನು ಮಾಡಲಿ? | ಸದ್ಗುರು
Also in:
Italiano
English

ವಯಸ್ಸು 20, ಜೀವನದಲ್ಲಿ ಏನು ಮಾಡಲಿ? | ಸದ್ಗುರು

ತನ್ನ ಜೀವನದಲ್ಲಿ ಏನು ಮಾಡುವುದು ಸರಿ, ಕಾಲೇಜಿಗೆ ಹೋಗುವುದೋ, ವೃತ್ತಿಪರ ಕೆಲಸ ಮಾಡುವುದೋ, ಅಥವಾ ಆಶ್ರಮದಲ್ಲಿ ಹೆಚ್ಚು ಸಮಯ ಕಳೆಯುವುದೋ ಎಂಬ ಯುವಕನೊಬ್ಬನ ಪ್ರಶ್ನೆಯನ್ನು ಸದ್ಗುರು ಉತ್ತರಿಸುತ್ತಾರೆ.

video

Jul 23, 2022


Subscribe

Get weekly updates on the latest blogs via newsletters right in your mailbox.

Related Tags

ಶಿಕ್ಷಣ
ಗ್ರಹಣಶಕ್ತಿ
ಸ್ಪಷ್ಟತೆ
ಸತ್ಯ
ಸಮಯ
ವಿವಶತೆ
Related Content
video  
ವಿಶ್ವಪ್ರಸಿದ್ಧ ಚುಟುಕು ಉತ್ತರಗಳು | ಕರಣ್ ಜೋಹರ್ ಮತ್ತು ಸದ್ಗುರು | Karan Johar | Sadhguru Kannada | ಸದ್ಗುರು
Karan Johar Rapid Fire Round with Sadhguru Coffee with Karan ಖ್ಯಾತಿಯ, ಹಾಗೂ ಅನೇಕ ಸಿನೆಮಾಗಳನ್ನು ನಿರ್ದೇಶಿಸಿದ ಮತ್ತು ನಿರ್ಮಿಸಿರುವ ಖ್ಯಾತಿಯ ಕರಣ್ ಜೋಹರ್ ಅವರು ತಮ್ಮ ಪ್ರಸಿದ್ಧ ‘ರ‍್ಯಾಪಿಡ್ ಫೈರ್ ರೌಂಡ್’ ಅನ್ನು ಸದ್ಗುರುಗಳ ಜೊತೆ ನಡೆಸುತ್ತಾರೆ. ಸದ್ಗುರುಗಳ ಚುಟುಕು ಉತ್ತರಗಳು ವಿಶ್ವ ಪ್ರಸಿದ್ಧವಾಗಿದ್ದು, ಇಂಗ್ಲೀಷ್ ನ ಈ ವಿಡಿಯೋಗೆ 1 ಕೋಟಿಗೂ ಅಧಿಕ ವೀಕ್ಷಣೆಗಳು ದೊರೆತಿವೆ. ಈಗ ಕನ್ನಡದಲ್ಲಿ, ನಿಮ್ಮ ಮುಂದೆ!
Jul 23, 2022
video  
ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada
ನಮ್ಮ ಆಂತರ್ಯದೆಡೆಗೆ ತಿರುಗುವ ಮಹತ್ವವನ್ನು ಸಾರುವ ಈ ವಿಡಿಯೋದಲ್ಲಿ ಸದ್ಗುರುಗಳು ಹಾಸ್ಯಮಯವಾಗಿ ಹೇಗೆ ನಮ್ಮ ಸಾಮರ್ಥ್ಯಗಳೇ ನಮಗೆ ತೊಡಕಾಗಬಾರದು ಎಂದು ತಿಳಿಸುತ್ತಾರೆ. ಅದ್ಭುತವಾದ ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿ ನಮಗೆ ತೊಡಕಾಗಿ ಪರಿಣಾಮಿಸಬಾರದು, ಅದು ನಮ್ಮಿಂದ ಸೂಚನೆ ತೆಗೆದುಕೊಳ್ಳುವಂತಿರಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತರೆ. ಕಣ್ಣು ಬಿಟ್ಟಾಗಂತೂ ಜಗತ್ತಿನ ಅನೇಕ ವಿಚಾರಗಳನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದಾಗ ಏನನ್ನು ನೋಡುತ್ತೇವೆ? ಕಣ್ಣು ಮುಚ್ಚಿದಾಗ ನಮಗೆ ಯಾವ ಅನುಭವವಾಗಬೇಕು? ಈ ವಿಷಯಗಳ ಬಗ್ಗೆ ಸದ್ಗುರುಗಳು ಇಲ್ಲಿ ಬೆಳಕು ಚೆಲ್ಲುತ್ತಾರೆ.
Jul 18, 2022
video  
ಬದುಕಿನಲ್ಲಿ ಈ ಒಂದು ಸಂಗತಿಯನ್ನು ಮರೆಯದಿರಿ! Time Management Kannada | Sadhguru Kannada | ಸದ್ಗುರು
ಬದುಕಿನಲ್ಲಿ ಈ ಒಂದು ಸಂಗತಿಯನ್ನು ಮರೆಯದಿರಿ!
Jul 15, 2022