1. Home/
  2. Wisdom/
  3. Video/
  4. ಕಾಲೇಜಿನ‌ಲ್ಲಾಗುವ ಪ್ರೀತಿ ಪ್ರೇಮದ ಬಗ್ಗೆ ಸದ್ಗುರು ಹೇಳೋದೇನು? | sadhguru kannada

ಕಾಲೇಜಿನ‌ಲ್ಲಾಗುವ ಪ್ರೀತಿ ಪ್ರೇಮದ ಬಗ್ಗೆ ಸದ್ಗುರು ಹೇಳೋದೇನು? | Sadhguru Kannada

"ಈಗಿನ ಸಿನಿಮಾಗಳಲ್ಲಿ ಹೆಚ್ಚಾಗಿ ಪ್ರೀತಿ ಪ್ರೇಮವೇ ಪ್ರಧಾನವಾಗಿದ್ದು, ಅದರ ಪ್ರಭಾವದಿಂದಾಗಿ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹಿಂದೆ ಬೀಳುವುದು ಸಹಜವಾಗಿದೆ, ಇದನ್ನು ಬದಲಾಯಿಸುವ ಮಾರ್ಗವೇನು?" ಎಂದು ಲೊಯೋಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಫಾದರ್ ಜೋ ಅರುಣ್ ಅವರು ಕೇಳಿದಾಗ, ಅದಕ್ಕೆ ಉತ್ತರಿಸುತ್ತಾ ಸದ್ಗುರುಗಳು ತಮ್ಮ ಕಾಲೇಜು ಜೀವನದ ಆಸಕ್ತಿದಾಯಕ ಘಟನೆಯನ್ನು ಹೇಳುವ ಮೂಲಕ ಪ್ರೀತಿಪ್ರೇಮದ ಬಗ್ಗೆ ಮಾತನಾಡುತ್ತಾರೆ. #collegelife #love #education

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ಅಧ್ಯಾತ್ಮದಲ್ಲಿ ಯಾವುದು ಮುಖ್ಯ? - ಅನುಗ್ರಹ ಅಥವಾ ಸಾಧನೆ? | What Matters in Spirituality | Sadhguru Kannada
ಆಧ್ಯಾತ್ಮಿಕ ಸಾಧನವನ್ನು ಮಾಡುವುದರ ಮತ್ತು ಅನುಗ್ರಹದ ಬೇರೊಂದು ಆಯಾಮವು ಕೆಲಸ ಮಾಡಲು ಅನುವು ಮಾಡಿಕೊಡುವುದರ ನಡುವಿನ ವ್ಯತ್ಯಾಸವನ್ನು ಸದ್ಗುರುಗಳು ತಿಳಿಸುತ್ತಾರೆ. ‘ಮಾಡುವ’ ಕಾರ್ಯವು ಸಮಾಜದಲ್ಲಿ ಗುರುತಿಸಲ್ಪಡುವುದೇನೋ ನಿಜ, ಆದರೆ ಅದೊಂದು ಸೀಮಿತ ಪ್ರಕ್ರಿಯೆ. ಬ್ರೆಡ್ ಮಾಡುವಂತಹ ಸರಳ ಕೆಲಸದಲ್ಲೂ ‘ಮಾಡುವುದು’ ಮತ್ತು ಅದಾಗಲು ‘ಅನುವು ಮಾಡಿಕೊಡುವುದು’ ಎರಡೂ ಸಮಪ್ರಮಾಣದಲ್ಲಿ ಬೇಕಾಗುವುದು ಎಂದು ವಿವರಿಸುತ್ತಾರೆ. #spirituality #enlightenment #sadhgurukannada
May 21, 2024
video  
ಯಾರೋ ನಮಗೆ ಹಾನಿ ಮಾಡಿದರೂ ಸುಮ್ಮನೆ ಇರಬೇಕೆ? | Sadhguru on Revenge | Sadhguru Kannada
ಹಲವು ಜನರು, ಮತ್ತೊಬ್ಬರು ತಮಗೆ ಮಾಡಿದ ಹಾನಿಗೆ ಸೇಡು ತೀರಿಸಿಕೊಳ್ಳಬೇಕು ಎಂದು ಕೋಪದ ನಿರ್ಧಾರ ಕೈಗೆತ್ತಿಕೊಳ್ಳುತ್ತಾರೆ. ಈ ರೀತಿ ಸೇಡು ತೀರಿಸಿಕೊಳ್ಳುವ ಗುಣ ನಮಗೆ ಹೇಗೆ ಹಾನಿಯುಂಟು ಮಾಡುತ್ತದೆ ಎಂದು ಸದ್ಗುರುಗಳು ಈ ವಿಡಿಯೋದಲ್ಲಿ ವಿವರಿಸುತ್ತಾರೆ. #life #relationship #sadhgurukannada
May 21, 2024
video  
ಷೋಡಶೋಪಚಾರ ಪೂಜೆಯ ಮಹತ್ವ| Inviting the Guru into Your Life-Guru Puja| Shodashopachara| Sadhguru Kannada
ಗುರುಪೂಜೆಯ ಆಚರಣೆಯ ಹಿಂದಿರುವ ಗಹನವಾದ ವಿಜ್ಞಾನವು ಸೃಷ್ಟಿಯ ಉಗಮವನ್ನಷ್ಟೇ ಅಲ್ಲದೇ ಅದನ್ನೂ ಮೀರಿ ಸಾಗುವ ಬಗೆಯನ್ನು ಸದ್ಗುರುಗಳು ವಿವರಿಸುತ್ತಾರೆ. #pooja #indian #culture
Apr 30, 2024