1. Home/
  2. Wisdom/
  3. Video/
  4. ಷೋಡಶೋಪಚಾರ ಪೂಜೆಯ ಮಹತ್ವ| inviting the guru into your life-guru puja| shodashopachara| sadhguru kannada
Also in:
English
Pусский

ಷೋಡಶೋಪಚಾರ ಪೂಜೆಯ ಮಹತ್ವ| Inviting the Guru into Your Life-Guru Puja| Shodashopachara| Sadhguru Kannada

ಗುರುಪೂಜೆಯ ಆಚರಣೆಯ ಹಿಂದಿರುವ ಗಹನವಾದ ವಿಜ್ಞಾನವು ಸೃಷ್ಟಿಯ ಉಗಮವನ್ನಷ್ಟೇ ಅಲ್ಲದೇ ಅದನ್ನೂ ಮೀರಿ ಸಾಗುವ ಬಗೆಯನ್ನು ಸದ್ಗುರುಗಳು ವಿವರಿಸುತ್ತಾರೆ. #pooja #indian #culture

video

Apr 30, 2024


Subscribe

Get weekly updates on the latest blogs via newsletters right in your mailbox.
Related Content
video  
ॐ ಕಾರವನ್ನು ಸರಿಯಾಗಿ ಉಚ್ಛರಿಸುತ್ತಿದ್ದೀರಾ? | It’s Aum Not Om! | Sadhguru Kannada
ॐ ಕಾರವು ಧಾರ್ಮಿಕ ಶಬ್ದವಾಗಿರದೇ ಎಲ್ಲ ಶಬ್ದಗಳಿಗೆ ಆಧಾರವಾಗಿರುವಂತಹ ಮೂಲ ಶಬ್ದಗಳಾಗಿವೆ ಎಂದು ತಿಳಿಸುತ್ತಾ ಸದ್ಗುರುಗಳು ಜಗತ್ತಿನಾದ್ಯಂತ ಇಸ್ಲಾಂ ಮತ್ತು ಕ್ರೈಸ್ತಧರ್ಮಗಳೂ ಸೇರಿದಂತೆ ಹಲವಾರು ಮತಧರ್ಮಗಳಲ್ಲಿ ಇದು ಹೇಗೆ ಕಂಡುಬರುತ್ತದೆ ಎನ್ನುವುದನ್ನು ವಿವರಿಸುತ್ತಾರೆ. #Aum #Om #chanting #innerengineering
Apr 24, 2024
video  
7 ನಿಮಿಷಗಳಲ್ಲಿ ಮಹಾಶಿವರಾತ್ರಿ 2024 - ಒಂದು ಮಿನುಗುನೋಟ | Mahashivratri 2024 | Sadhguru Kannada
ಈಶ ಯೋಗ ಕೇಂದ್ರದಲ್ಲಿ 30ನೇ ಮಹಾಶಿವರಾತ್ರಿ ಆಚರಣೆಯ ವೈಭವಯುತ ಕ್ಷಣಗಳತ್ತ ಒಂದು ಇಣುಕುನೋಟ. ಶಿವಸವಿಯನ್ನು ಆಸ್ವಾದಿಸಲು, ನೇರವಾಗಿ ಮತ್ತು ಆನ್‌ಲೈನ್ ಮೂಲಕ ಲಕ್ಷಗಟ್ಟಲೆ ಜನರು ರಾತ್ರಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ಈಶ ಯೋಗ ಕೇಂದ್ರದ ಪ್ರಾಣಪ್ರತಿಷ್ಠಿತ ಸ್ಥಳಗಳಿಗೆ ಭೇಟಿ ನೀಡಿದರು, ಮತ್ತು ಆದಿಯೋಗಿಯ ಸಮ್ಮುಖದಲ್ಲಿ ನಡೆದ ಆಚರಣೆಯಲ್ಲಿ ಪಾಲ್ಗೊಂಡರು. #mahashivaratri2024 #moments #sadhgurukannada
Apr 24, 2024
video  
2024 ಚುನಾವಣೆ : ಹಿಂದೂ ದೇವಸ್ಥಾನಗಳು ಸರ್ಕಾರಿ ಸ್ವಾಮ್ಯದಿಂದ ಮುಕ್ತಗೊಳ್ಳಲಿ | Election 2024| Sadhguru Kannada
"2024ರಲ್ಲಿ ಆಯ್ಕೆಯಾಗಿ ಬರುವ ಹೊಸ ಕೇಂದ್ರ ಸರ್ಕಾರವು ಮಾಡಬೇಕಿರುವ ಒಂದು ಅತ್ಯಗತ್ಯ ಸಂಗತಿ ಯಾವುದು?” ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, ಸರ್ಕಾರದ ಅಧೀನದಲ್ಲಿರುವ ಹಿಂದೂ ದೇವಾಲಯಗಳ ದುರವಸ್ಥೆ ಮತ್ತದರ ಆಧ್ಯಾತ್ಮಿಕ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ, ಈ ದೇಶದ ಮತ್ತು ಇಡೀ ಜಗತ್ತಿನ ಒಳಿತಿಗಾಗಿ, ಮುಂಬರಲಿರುವ ಹೊಸ ಸರ್ಕಾರವು ಏನು ಮಾಡಬೇಕು ಎನ್ನುವುದನ್ನು ವಿವರಿಸಿದರು. #2024Elections #LokSabhaElection2024 #FreeHinduTemples #Bharat #Temple
Apr 24, 2024