"2024ರಲ್ಲಿ ಆಯ್ಕೆಯಾಗಿ ಬರುವ ಹೊಸ ಕೇಂದ್ರ ಸರ್ಕಾರವು ಮಾಡಬೇಕಿರುವ ಒಂದು ಅತ್ಯಗತ್ಯ ಸಂಗತಿ ಯಾವುದು?” ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, ಸರ್ಕಾರದ ಅಧೀನದಲ್ಲಿರುವ ಹಿಂದೂ ದೇವಾಲಯಗಳ ದುರವಸ್ಥೆ ಮತ್ತದರ ಆಧ್ಯಾತ್ಮಿಕ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ, ಈ ದೇಶದ ಮತ್ತು ಇಡೀ ಜಗತ್ತಿನ ಒಳಿತಿಗಾಗಿ, ಮುಂಬರಲಿರುವ ಹೊಸ ಸರ್ಕಾರವು ಏನು ಮಾಡಬೇಕು ಎನ್ನುವುದನ್ನು ವಿವರಿಸಿದರು. #2024Elections #LokSabhaElection2024 #FreeHinduTemples #Bharat #Temple
Subscribe