ಈಶ ಯೋಗ ಕೇಂದ್ರದಲ್ಲಿ 30ನೇ ಮಹಾಶಿವರಾತ್ರಿ ಆಚರಣೆಯ ವೈಭವಯುತ ಕ್ಷಣಗಳತ್ತ ಒಂದು ಇಣುಕುನೋಟ. ಶಿವಸವಿಯನ್ನು ಆಸ್ವಾದಿಸಲು, ನೇರವಾಗಿ ಮತ್ತು ಆನ್‌ಲೈನ್ ಮೂಲಕ ಲಕ್ಷಗಟ್ಟಲೆ ಜನರು ರಾತ್ರಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ಈಶ ಯೋಗ ಕೇಂದ್ರದ ಪ್ರಾಣಪ್ರತಿಷ್ಠಿತ ಸ್ಥಳಗಳಿಗೆ ಭೇಟಿ ನೀಡಿದರು, ಮತ್ತು ಆದಿಯೋಗಿಯ ಸಮ್ಮುಖದಲ್ಲಿ ನಡೆದ ಆಚರಣೆಯಲ್ಲಿ ಪಾಲ್ಗೊಂಡರು. #mahashivaratri2024 #moments #sadhgurukannada
Subscribe