ಆಧ್ಯಾತ್ಮಿಕ ಸಾಧನವನ್ನು ಮಾಡುವುದರ ಮತ್ತು ಅನುಗ್ರಹದ ಬೇರೊಂದು ಆಯಾಮವು ಕೆಲಸ ಮಾಡಲು ಅನುವು ಮಾಡಿಕೊಡುವುದರ ನಡುವಿನ ವ್ಯತ್ಯಾಸವನ್ನು ಸದ್ಗುರುಗಳು ತಿಳಿಸುತ್ತಾರೆ. ‘ಮಾಡುವ’ ಕಾರ್ಯವು ಸಮಾಜದಲ್ಲಿ ಗುರುತಿಸಲ್ಪಡುವುದೇನೋ ನಿಜ, ಆದರೆ ಅದೊಂದು ಸೀಮಿತ ಪ್ರಕ್ರಿಯೆ. ಬ್ರೆಡ್ ಮಾಡುವಂತಹ ಸರಳ ಕೆಲಸದಲ್ಲೂ ‘ಮಾಡುವುದು’ ಮತ್ತು ಅದಾಗಲು ‘ಅನುವು ಮಾಡಿಕೊಡುವುದು’ ಎರಡೂ ಸಮಪ್ರಮಾಣದಲ್ಲಿ ಬೇಕಾಗುವುದು ಎಂದು ವಿವರಿಸುತ್ತಾರೆ. #spirituality #enlightenment #sadhgurukannada

video
May 21, 2024
Subscribe