1. Home/
  2. Wisdom/
  3. Video/
  4. ಜನರು ಯಾಕಿಷ್ಟು ಜಗಳವಾಡುತ್ತಾರೆ? | sadhguru kannada
Also in:
English
తెలుగు

ಜನರು ಯಾಕಿಷ್ಟು ಜಗಳವಾಡುತ್ತಾರೆ? | Sadhguru Kannada

ಜಗತ್ತಿನಲ್ಲಿ ಅನೇಕ ಥರಹದ ಹಿಂಸೆ ಮತ್ತು ಜಗಳಗಳಿವೆ. ಸಂಘರ್ಷಗಳಿವೆ. ಗಲಾಟೆ, ಗೊಂದಲಗಳಿವೆ. ಯಾಕೆ ಹೀಗೆ? ಸಂಘರ್ಷಗಳಿಲ್ಲದ, ಗಲಾಟೆ ಗೊಂದಲಗಳಿಲ್ಲದ, ಶಾಂತ ಜಗತ್ತು ಸಾಧ್ಯವಿಲ್ಲವೇ? ಹಾಗಿದ್ದರೆ ಈ ಹಿಂಸೆ, ಸಂಘರ್ಷಗಳಿಗೆಲ್ಲ ಮೂಲ ಕಾರಣ ಏನು? ಯಾಕೆ ಮನುಷ್ಯರು ಇವುಗಳನ್ನು ಉಂಟುಮಾಡುತ್ತಾರೆ? ಇವುಗಳಿಂದ ಹೊರಬಂದು ಶಾಂತ ಬದುಕನ್ನು ನಡೆಸಲು ದಾರಿಯೇನು? ಕೇಳಿ ಸದ್ಗುರುಗಳ ಮಾತುಗಳಲ್ಲಿ. ಜನರು ಯಾಕಿಷ್ಟು ಜಗಳವಾಡುತ್ತಾರೆ? | Janaru Yaakishtu Jagalavaaduttaare?

video

Jul 5, 2022


Subscribe

Get weekly updates on the latest blogs via newsletters right in your mailbox.

Related Tags

ಹಿಂಸೆ
ಶಾಂತಿ
ವ್ಯಕ್ತಿತ್ವ
ಶರೀರ
ಭ್ರಮೆ
ಮನಸ್ಸು
Related Content
video  
ಮುರಿದುಬಿದ್ದ ಸಂಬಂಧದಿಂದ ಮುನ್ನಡೆಯೋದು ಹೇಗೆ? | Relationship | Sadhguru Kannada
ಸಂಬಂಧಗಳು ಕೊನೆಯಾದಾಗ ನೋವುಂಟಾಗುವುದು ಏಕೆ ಎನ್ನುವುದರ ಕುರಿತು ಮಾತನಾಡುತ್ತಾ ಅಂತಹ ಪರಿಸ್ಥಿತಿಯಲ್ಲಿ ಸುಲಲಿತವಾಗಿ ಜೀವನದೊಂದಿಗೆ ಮುಂದೆ ಸಾಗುವುದು ಹೇಗೆ ಎಂದು ಸದ್ಗುರುಗಳು ವಿವರಿಸುತ್ತಾರೆ.
Jan 15, 2023
video  
ಹಿಮಾಲಯದ ರಹಸ್ಯ ಶಕ್ತಿಗಳ ಹಿಂದಿನ ಕಾರಣ ಗೊತ್ತಾ?! Sadhguru Kannada
ಹಿಮಾಲಯಗಳು ಎಂದೂ ಒಂದು ವಿಸ್ಮಯ, ಅಚ್ಚರಿ. ಈ ಸಂಸ್ಕೃತಿಯಲ್ಲಿ ಅದಕ್ಕೆ ವಿಶಿಷ್ಟ ಸ್ಥಾನ. ಯಾಕೆ ಹೀಗೆ? ಹಿಮಾಲಯಗಳಲ್ಲಿರುವ ಆ ಶಕ್ತಿ ಏನು? ವಿಡಿಯೋ ನೋಡಿ.
Jul 26, 2022
video  
ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada
ನಮ್ಮ ಆಂತರ್ಯದೆಡೆಗೆ ತಿರುಗುವ ಮಹತ್ವವನ್ನು ಸಾರುವ ಈ ವಿಡಿಯೋದಲ್ಲಿ ಸದ್ಗುರುಗಳು ಹಾಸ್ಯಮಯವಾಗಿ ಹೇಗೆ ನಮ್ಮ ಸಾಮರ್ಥ್ಯಗಳೇ ನಮಗೆ ತೊಡಕಾಗಬಾರದು ಎಂದು ತಿಳಿಸುತ್ತಾರೆ. ಅದ್ಭುತವಾದ ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿ ನಮಗೆ ತೊಡಕಾಗಿ ಪರಿಣಾಮಿಸಬಾರದು, ಅದು ನಮ್ಮಿಂದ ಸೂಚನೆ ತೆಗೆದುಕೊಳ್ಳುವಂತಿರಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತರೆ. ಕಣ್ಣು ಬಿಟ್ಟಾಗಂತೂ ಜಗತ್ತಿನ ಅನೇಕ ವಿಚಾರಗಳನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದಾಗ ಏನನ್ನು ನೋಡುತ್ತೇವೆ? ಕಣ್ಣು ಮುಚ್ಚಿದಾಗ ನಮಗೆ ಯಾವ ಅನುಭವವಾಗಬೇಕು? ಈ ವಿಷಯಗಳ ಬಗ್ಗೆ ಸದ್ಗುರುಗಳು ಇಲ್ಲಿ ಬೆಳಕು ಚೆಲ್ಲುತ್ತಾರೆ.
Jul 18, 2022