ಅನೈತಿಕ ಸಂಬಂಧಗಳ ಬಗೆಗಿನ ಮಾತು ಬಂದಾಗ ಪ್ರಶ್ನೆ ಸರಿ-ತಪ್ಪಿನದ್ದಲ್ಲ, ಬದಲಾಗಿ ವಿವೇಚನೆ ಮತ್ತು ಪರಿಣಾಮದ್ದು. ವ್ಯಭಿಚಾರಕ್ಕೆ ಸಮಾಜವು ಸಾಮಾನ್ಯವಾಗಿ ಕೊಡುವ ಸೀಮಿತವಾದ ನೈತಿಕ ಪರಿಭಾಷೆಯನ್ನು ಸದ್ಗುರುಗಳು ಮೀರಿ ಹೋಗಿ ಅದಕ್ಕೆ ವಿಶಾಲವಾದ ಅರ್ಥವನ್ನು ನೀಡುತ್ತಾರೆ. ಬರೀ ಸಂಬಂಧಗಳಲ್ಲಲ್ಲ, ನಾವು ಒಳಗೊಳ್ಳುವ ಪ್ರತಿಯೊಂದು ವಿಷಯದಲ್ಲೂ ಪ್ರೀತಿಪೂರ್ವಕವಾಗಿ ತೊಡಗಿಸಿಕೊಳ್ಳುವ ಬಗ್ಗೆ ಅವರು ಮಾತನಾಡುತ್ತಾರೆ. ಜುಲೈ ೨೦೦೨ ರಲ್ಲಿ, ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ ಸ್ವಯಂ ಸೇವಕರ ಸತ್ಸಂಗ.

video
May 24, 2022
Subscribe