ನಿಮ್ಮೊಳಗಿರುವ ಸೃಷ್ಟಿಯ ಮೂಲವು ಅಭಿವ್ಯಕ್ತಿಯನ್ನು ಪಡೆಯಲು ನೀವು ಅನುವು ಮಾಡಿಕೊಟ್ಟರೆ, ನೀವು ಆನಂದದಲ್ಲಿಲ್ಲದೆ ಬೇರೆ ದಾರಿಯೇ ಇಲ್ಲ.ಆನಂದವೇ ಎಲ್ಲ ಕೆಡುಕಿನ ವಿರುದ್ಧ ಅತ್ಯುತ್ತಮ ಭದ್ರತೆ.ನೀವು ಸಂಪರ್ಕಕ್ಕೆ ಬರುವ ಎಲ್ಲವನ್ನೂ ಆನಂದಮಯವಾಗಿಸುವ ಧನ್ಯತೆಯನ್ನು ನೀವು ಅರಿಯುವಂತಾಗಲಿ.ತುಂಬುಹೃದಯದ ಪ್ರೀತಿ ಮತ್ತು ಆಶೀರ್ವಾದಗಳು,
ಹೊಸ ವರ್ಷದ ಶುಭಾಶಯಗಳು!