ದಿನ 1 - ಕಾವೇರಿ ಡೈರೀಸ್: ಮೋಟರ್ ಬೈಕ್ ಹಾಗೂ ಮಿಸ್ಟಿಕ್

 

 

ನಂತರ ಸಂಜೆ ನಾಲ್ಕು ಗಂಟೆಗೆ ಮಡಿಕೇರಿಯಲ್ಲಿ ನಡೆದ ‘ಕಾವೇರಿ ಕೂಗು’ವಿನ ಮೊದಲನೆಯ ಕಾರ್ಯಕ್ರಮದಲ್ಲಿ ಸದ್ಗುರುಗಳು Air Marshal ಶ್ರೀಯುತ ನಂದ ಕಾರ್ಯಪ್ಪ, ಆಟಗಾರ್ತಿ ಆಶ್ವಿನಿ ನಾಚಪ್ಪ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಕೆ ಜಿ ಭೋಪಯ್ಯ, ಮತ್ತು ಸಿನೆಮಾ ನಟರಾದ ರಕ್ಷಿತ್ ಶೆಟ್ಟಿ ಹಾಗೂ ದಿಗಂತ್ , ಇವರುಗಳೊಂದಿಗೆ ವೇದಿಕೆಯನ್ನು ಹಂಚಿಕೊಂಡರು.  sadhguru-isha-cauvery-calling-diaries-of-motorcycles-and-a-mystic-day-one-sg-event-speak

 

Day 1 – Cauvery Diaries: Of Motorcycles and a Mystic

ವೇದಿಕೆಯಲ್ಲಿ ಉಪಸ್ಥಿತರಾಗಿದ್ದ ಗಣ್ಯರು, ಕಾವೇರಿ ನದಿಯೊಂದಿಗಿನ ತಮ್ಮ ಅನುಭವಗಳನ್ನು ಹಾಗೂ ಭಾವನೆಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಸದ್ಗುರುಗಳ ಈ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸಿದರು.


ಕೊನೆಗೆ ಸದ್ಗುರುಗಳು ಮಾತನಾಡುತ್ತಾ, “ಜನರು ಯಾವ ಭಾಷೆಯನ್ನು ಮಾತನಾಡುತ್ತಾರೆ ಎಂಬುದು ಕಾವೇರಿ ತಾಯಿಗೆ ಗೊತ್ತಿಲ್ಲ. ಅವಳು ಕೇವಲ ಸಾಗರಕ್ಕೆ ಹೋಗಲು ಬಯಸುತ್ತಾಳೆ. ನಾವು ಅವಳನ್ನು ಹೋಗಲು ಬಿಡಬೇಕು, ‘ಕಾವೇರಿ ಕೂಗು’ ಮತ್ತೊಂದು ಮರ ನೆಡುವ ಕಾರ್ಯಕ್ರಮವಲ್ಲ. ಇದು ತುಂಬಾ ವಿಭಿನ್ನವಾಗಿದೆ. ಇದು ಪರಿಸರ ಪರಿಣಾಮ ಹೊಂದಿರುವ ಆರ್ಥಿಕ ಯೋಜನೆಯಾಗಿದೆ.  ಆರ್ಥಿಕ ಆಯಾಮವಿಲ್ಲದಿದ್ದರೆ ಅದು ಯಶಸ್ವಿಯಾಗುವುದಿಲ್ಲ. ಏಕೆಂದರೆ ಜನಸಂಖ್ಯೆಯ ಒತ್ತಡವು ತುಂಬಾ ಇದೆ. ಇದರಲ್ಲಿ ತೊಡಗಿರುವ ಜನರಿಗೆ ಇದು ಆರ್ಥಿಕವಾಗಿ ಲಾಭದಾಯಕವಾಗಿದೆ. ”

ಕಾರ್ಯಕ್ರಮದ ನಂತರ ಸದ್ಗುರುಗಳು ಪತ್ರಿಕಾ ಗೋಷ್ಟಿ ನಡೆಸಿದರು.

sadhguru-isha-cauvery-calling-diaries-of-motorcycles-and-a-mystic-day-one-sadhgruru-media-press

ನಂತರ ಸಮಯ ವ್ಯರ್ಥ ಮಾಡದೆ ತಮ್ಮ ಬೈಕ್ ಸವಾರಿಯನ್ನು ಮುಂದುವರೆಸಿದರು.sadhguru-isha-cauvery-calling-diaries-of-motorcycles-and-a-mystic-day-one-sadhguru-bike-line

ಸದ್ಗುರು ತಮ್ಮ ಜನ್ಮದಿನದಂದು ಅವರು ಏನು ಬಯಸುತ್ತಾರೆಂದು ನಮಗೆ ತಿಳಿಸುತ್ತಾರೆ

 

 

ಸದ್ಗುರುಗಳಿಗೆ ಜನ್ಮ ದಿನದ ಶುಭಾಶಯ ಕೋರಿದ ಗಣ್ಯರುHappy Birthday #Sadhguru. #CauveryCalling is a noble initiative with which each one of us can make a difference. Plant a Sapling Today ??? pic.twitter.com/ndvC0lzrMI

 

 

 

sadhguru-isha-cauvery-calling-diaries-of-motorcycles-and-a-mystic-day-one-sg-live-1

 

 

sadhguru-isha-cauvery-calling-diaries-of-motorcycles-and-a-mystic-day-one-sg-crowd

 

sadhguru-isha-cauvery-calling-diaries-of-motorcycles-and-a-mystic-day-one-sg-bike-1

sadhguru-isha-cauvery-calling-diaries-of-motorcycles-and-a-mystic-day-one-sg-bike-3

sadhguru-isha-cauvery-calling-diaries-of-motorcycles-and-a-mystic-day-one-sg-bike-2

sadhguru-isha-cauvery-calling-diaries-of-motorcycles-and-a-mystic-day-one-sg-bike-5

 

 

 

 

 

sadhguru-isha-cauvery-calling-diaries-of-motorcycles-and-a-mystic-day-one-cauvery-lore-legend

coorg-sari_anurag-mallick

kannada-media-storms-sadhguru

sadhguru-isha-cauvery-calling-diaries-of-motorcycles-and-a-mystic-day-one-sg-digvijay

sadhguru-isha-cauvery-calling-diaries-of-motorcycles-and-a-mystic-day-one-talacauvery-spout

sadhguru-arrives-at-thalacauvery

sadhguru-arrives-at-thalacauvery-2

sg-on-bike-day1

sadhguru-isha-cauvery-calling-diaries-of-motorcycles-and-a-mystic-day-one-muddy-shoe

sadhguru-isha-cauvery-calling-diaries-of-motorcycles-and-a-mystic-day-one-guru-pooja

sadhguru-isha-cauvery-calling-diaries-of-motorcycles-and-a-mystic-day-one-srinidhi-shetty