Main Centers
International Centers
India
USA
Wisdom
FILTERS:
SORT BY:
ನೀವು ಅರಿವಿಲ್ಲದೆಯೇ ಮಾಡುವುದನ್ನೆಲ್ಲ ಅರಿವಿನಿಂದ ಕೂಡಿದ್ದೂ ಮಾಡಬಹುದು. ಇದುವೇ ಅಜ್ಞಾನ ಮತ್ತು ಜ್ಞಾನೋದಯಗಳ ನಡುವಿನ ವ್ಯತ್ಯಾಸ.
ಮನಸ್ಸೇ ಒಂದು ಹುಚ್ಚು. ನೀವು ಮನಸ್ಸನ್ನು ಮೀರಿ ಹೋದಾಗ ಮಾತ್ರ ಧ್ಯಾನಸ್ಥರಾಗುವಿರಿ.
ಅಧಿಕಾರಯುತವಾದುದೇ ಸತ್ಯವಾಗುವುದು ನಮಗೆ ಬೇಕಿಲ್ಲ. ಸತ್ಯವೊಂದೇ ಅಧಿಕಾರಯುತವಾದುದು.