ರುದ್ರಾಕ್ಷ ದೀಕ್ಷೆಯನ್ನು ಪಡೆದವರೆಲ್ಲರಿಗೂ ಸದ್ಗುರುಗಳು ಒಂದು ಶಕ್ತಿಯುತ ಕ್ರಿಯೆಗೆ ದೀಕ್ಷೆಯನ್ನು ನೀಡಲಿದ್ದಾರೆ. ಜನವರಿ 3, 2022 ರಂದು ರಾತ್ರಿ 7:30ಕ್ಕೆ ಆನ್‌ಲೈನ್ ನಲ್ಲಿ ಸದ್ಗುರುಗಳು ಸ್ವತಃ ದೀಕ್ಷೆ ಕ್ರಿಯೆಯನ್ನು ನಡೆಸಿಕೊಡಲಿದ್ದಾರೆ. ಭಾಗವಹಿಸುವವರು ತಮ್ಮ ಶಕ್ತಿಯುತ ರುದ್ರಾಕ್ಷದೊಂದಿಗೆ ಪ್ರತಿದಿನ ಸರಳವಾದ, ಆದರೆ ಪ್ರಬಲವಾದ ಸಾಧನವನ್ನು ಕಲಿಯುವ ಅವಕಾಶ ಪಡೆಯುತ್ತಾರೆ.
Subscribe