#SadhguruKannada #BirdWatching #Birds ಪಕ್ಷಿಗಳಿಗೂ ಇದೆ ಒಂದು ರಹಸ್ಯ ಭಾಷೆ! ಪಕ್ಷಿಗಳು ತಮ್ಮ ನಡವಳಿಕೆಯಲ್ಲಿ, ಜೀವನ ವಿಧಾನದಲ್ಲಿ ನಿಸರ್ಗದ ಅನೇಕ ಅಚ್ಚರಿಗಳನ್ನು ಬಿಚ್ಚಿಡುತ್ತವೆ. ಅದು ಏನು ಗೊತ್ತಾ? ವಿಡಿಯೋ ನೋಡಿ. Weather ಅಥವಾ ಹವಾಮಾನದ ಅನೇಕ ಮುನ್ಸೂಚನೆಗಳನ್ನೂ ಪಕ್ಷಿಗಳು ತಮ್ಮ ಜೀವನಶೈಲಿಯಲ್ಲಿ ತಿಳಿಸುತ್ತವೆ. ಪಕ್ಷಿಗಳ ವಲಸೆ ಹೋಗುವಿಕೆ, ಗೂಡು ಕಟ್ಟುವಿಕೆ Monsoon (ಮಳೆಯ ಮಾರುತಗಳು), Wind pattern, ವಾಯುಗುಣ, ಪ್ರವಾಹ ಅಥವಾ floods ನ ಮುನ್ಸೂಚನೆ, ಮುಂತಾದವುಗಳನ್ನು ಸ್ಪಷ್ಟವಾಗಿ ತಿಳಿಸುತ್ತವೆ.
Subscribe