Science of Mantras ಮಂತ್ರಗಳು Mantras ಭಾರತೀಯ ಸಂಸ್ಕೃತಿಯಲ್ಲಿ ಅಪಾರ ಮಹತ್ವವನ್ನು ಪಡೆದಿವೆ. ಯೋಗದಲ್ಲೂ ಮಂತ್ರಗಳ ಬಳಕೆ ಇದೆ. ಶಾಸ್ತ್ರೀಯ ಸಂಗೀತ ಮತ್ತು ಮಂತ್ರಗಳ ಹಿಂದಿನ ವಿಜ್ಞಾನ ಏನು? ಇವುಗಳ ಶಬ್ದಗಳು ನಮ್ಮ ಮೇಲೆ ಬೀರುವ ಪರಿಣಾಮ ಎಂಥದ್ದು? ಈ ಎಲ್ಲಾ ವಿಷಯಗಳ ಕುರಿತು, ಅಪರೂಪದ ಮಾತುಗಳನ್ನು ಕೇಳಿ.
Subscribe