ಭೂಮಿಯ ಮೇಲಿನ ಎಲ್ಲಾ ಶಕ್ತಿಗಳ ಮೂಲ ಸೂರ್ಯ. ನಾವು ಅಸ್ತಿತ್ವದಲ್ಲಿರೋದೇ ಸೂರ್ಯನಿಂದಾಗಿ. ಆದ್ದರಿಂದ, ನಮ್ಮ ಜೀವವ್ಯವಸ್ಥೆ ಸೂರ್ಯನ ಜೊತೆ ಲಯಬದ್ಧವಾಗಿದ್ದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಬಗ್ಗೆ ನಾವು ಯೋಚಿಸುವ ಅಗತ್ಯವೇ ಇರದು. ಹಾಗಾದರೆ, ಸೂರ್ಯನ ಜೊತೆ ಲಯಬದ್ಧವಾಗಿರೋದು ಹೇಗೆ? ಸೂರ್ಯಕ್ರಿಯಾ ಈ ನಿಟ್ಟಿನಲ್ಲಿ ಒಂದು ಶಕ್ತಿಯುತ ಯೋಗಾಭ್ಯಾಸ - ನಿಮ್ಮೊಳಗಿನ ಸೂರ್ಯನನ್ನು ಜಾಗೃತಗೊಳಿಸುವ ಪ್ರಕ್ರಿಯೆ! 'ಸೂರ್ಯ ಕ್ರಿಯಾ' - ಸೂರ್ಯನ ಆವರ್ತನಗಳೊಂದಿಗೆ ಸಾಮರಸ್ಯ | 'Surya Kriya' - Suryana Aavartanagalondige Saamarasya
Subscribe