ಯೋಗ ನಮಸ್ಕಾರವು ಆರಂಭಿಕರಿಗೆ ತಮ್ಮ ಬೆನ್ನನ್ನು ಸದೃಢವಾಗಿಸಲು ಮತ್ತು ಅದರ ವ್ಯಾಯಾಮಕ್ಕಾಗಿ ಹತ್ತು ನಿಮಿಷಗಳ ಒಂದು ಸಂಪೂರ್ಣ ಯೋಗವಾಗಿದೆ. ನೀವಿದನ್ನು ಮನೆಯಲ್ಲಿ, ಜಿಮ್ ಅಥವಾ ಆಫೀಸಿನಲ್ಲೂ ಮಾಡಬಹುದು. ಇದು ನಿಮ್ಮ ಬೆನ್ನನ್ನು ಸದೃಢಗೊಳಿಸಿ ಬೆನ್ನು ನೋವನ್ನು ನಿವಾರಿಸುತ್ತದೆ ಹಾಗೂ ಭವಿಷ್ಯದಲ್ಲಿಯೂ ನೋವು ಬರದಂತೆ ತಡೆಯುತ್ತದೆ. ಜೊತೆಗೆ ನಿಮ್ಮ ಭುಜ, ಸೊಂಟ ಮತ್ತು ಕಣಕಾಲಿನ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಇದು ಆರಂಭಿಕರಿಗೆ ಉತ್ತಮವಾಗಿದ್ದು ನೀವಿದನ್ನು ಮನೆಯಲ್ಲಿ, ಜಿಮ್ ಅಥವಾ ಆಫೀಸಿನಲ್ಲಿ ಕೂಡ ಅಭ್ಯಾಸ ಮಾಡಬಹುದು. ಇದನ್ನು ನಿಮ್ಮ ದಿನಚರಿಯ ಒಂದು ಭಾಗವಾಗಿಸಿಕೊಂಡು ಕೆಲವೇ ದಿನಗಳಲ್ಲಿ ಇದರ ಪ್ರಯೋಜನಗಳನ್ನು ಪಡೆಯಿರಿ.
Subscribe