ಜೂನ್ 24, 2019 ಧ್ಯಾನಲಿಂಗ ಪ್ರತಿಷ್ಠಾಪನೆಯ 20ನೇ ವಾರ್ಷಿಕೋತ್ಸವದ ದಿನವಾಗಿದೆ. ಈ ಉತ್ಸವಾಚರಣೆಯಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ. ಧ್ಯಾನಲಿಂಗಕ್ಕೆ ಅರ್ಪಣೆಯಾಗುವ ಬಹು ಮತಧರ್ಮಗಳ ಸ್ತೋತ್ರ ಮತ್ತು ಹಾಡುಗಳ ನೇರ ವೆಬ್ ಪ್ರಸಾರವನ್ನು ವೀಕ್ಷಿಸಿ. ದಿನದುದ್ದಕ್ಕೂ ಅತಿಥಿಗಳು, ಈಶ ಆಶ್ರಮವಾಸಿಗಳು, ಈಶ ಬ್ರಹ್ಮಚಾರಿಗಳು ಮತ್ತು ಈಶ ಸಂಸ್ಕೃತಿಯ ವಿದ್ಯಾರ್ಥಿಗಳು ಹಲವು ಸಂಸ್ಕೃತಿಗಳ ಸಾಂಪ್ರದಾಯಿಕ ಸ್ತೋತ್ರಗಳನ್ನು ಅರ್ಪಿಸುವರು. ನೇರ ವೆಬ್ ಪ್ರಸಾರವನ್ನು ವೀಕ್ಷಿಸಿ, ಬೆಳಿಗ್ಗೆ 6 ರಿಂದ ಸಂಜೆ 6.10 ರವರೆಗೆ.
Subscribe